Thursday, October 16, 2025

Latest Posts

ಶಾರುಖ್ ಖಾನ್ ದುಬಾರಿ ವಾಚ್ ಅಬ್ಬಬ್ಬಾ..!!

- Advertisement -

ಶಾರುಖ್ ಖಾನ್ ದುಬಾರಿ ವಾಚ್ ಅಬ್ಬಬ್ಬಾ..!!


ಶಾರುಖ್ ಕಮ್‌ಬ್ಯಾಕ್ ಸಿನಿಮಾ ಕೋಟಿ ಕೋಟಿ ಕಮಾಯಿ ಮಾಡಿದೆ. ಅನೇಕ ಹಿಂದಿ ಸಿನಿಮಾಗಳ ದಾಖಲೆ ಪುಡಿ ಪುಡಿ ಮಾಡಿದೆ.
ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಸದ್ಯ ಪಠಾಣ್ ಸಿನಿಮಾದ ಸಕ್ಸಸ್‌ನ ಅಲಿಯಲ್ಲಿ ತೇಲುತ್ತಿದ್ದಾರೆ.ಶಾರುಖ್ ಬಳಿ ಅನೇಕ ದುಬಾರಿ ಕಂಪನಿಯ ವಾಚ್ ಕಲೆಕ್ಷನ್ ಇದೆ. ಲಕ್ಷದಿಂದ ಬರೋಬ್ಬರಿ 4 ಕೋಟಿ ಬೆಲೆ ಬಾಳುವ ವಾಚ್‌ಗಳು ಶಾರುಖ್ ಬಳಿ ಇವೆ.

ಕಿಂಗ್ ಖಾನ್ ಕಟ್ಟಿದ್ದು ಅತೀ ದುಬಾರಿ ಕಂಪನಿಯಾದ ಆಡೆಮರ್ಸ್ ಪಿಗುಯೆಟ್ ಅವರ ರಾಯಲ್ ಓಕ್ ಪರ್ಪೆಚುಯಲ್ ಕ್ಯಾಲೆಂಡರ್ ವಾಚ್ ಆಗಿದೆ. ಈ ವಾಚ್ ಬೆಲೆ ಬರೋಬ್ಬರಿ 4.9 ಕೋಟಿ ರೂಪಾಯಿ.ಶಾರುಖ್ ಸದ್ಯ ಪಠಾಣ್ ಮೂಲಕ ಮತ್ತೆ ಸಕ್ಸಸ್ ಟ್ರ್ಯಾಕ್‌ಗೆ ಮರಳಿದ್ದಾರೆ.

- Advertisement -

Latest Posts

Don't Miss