ಶಾರುಖ್ ಖಾನ್ ದುಬಾರಿ ವಾಚ್ ಅಬ್ಬಬ್ಬಾ..!!
ಶಾರುಖ್ ಕಮ್‌ಬ್ಯಾಕ್ ಸಿನಿಮಾ ಕೋಟಿ ಕೋಟಿ ಕಮಾಯಿ ಮಾಡಿದೆ. ಅನೇಕ ಹಿಂದಿ ಸಿನಿಮಾಗಳ ದಾಖಲೆ ಪುಡಿ ಪುಡಿ ಮಾಡಿದೆ.
ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಸದ್ಯ ಪಠಾಣ್ ಸಿನಿಮಾದ ಸಕ್ಸಸ್‌ನ ಅಲಿಯಲ್ಲಿ ತೇಲುತ್ತಿದ್ದಾರೆ.ಶಾರುಖ್ ಬಳಿ ಅನೇಕ ದುಬಾರಿ ಕಂಪನಿಯ ವಾಚ್ ಕಲೆಕ್ಷನ್ ಇದೆ. ಲಕ್ಷದಿಂದ ಬರೋಬ್ಬರಿ 4 ಕೋಟಿ...