Sunday, December 22, 2024

Latest Posts

ಸುಳ್ಳುರಾಮಯ್ಯ ಎಂಬ ಹೆಸರೇ ಅವರಿಗೆ ಸೂಕ್ತ: ಸಿ.ಟಿ.ರವಿ

- Advertisement -

Chikkamagaluru News:

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿ.ಟಿ.ರವಿ, ಸುಳ್ಳುರಾಮಯ್ಯ ಎಂಬ ಹೆಸರೇ ಅವರಿಗೆ ಸೂಕ್ತವಾಗುತ್ತದೆ. ಹೀಗಾಗಿ ಅದೇ ಹೆಸರನ್ನು ನಾನು ಅವರಿಗೆ ಇಡುತ್ತಿದ್ದೇನೆ ಎಂದರು. ಸರಕಾರ ಹಿಟ್ಲರ್‌ನಿಂದ ಪ್ರಭಾವಿತರಾದವರು ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಅವರ ಮಾತಿನ ಧಾಟಿ ನೋಡಿದರೆ ಅವರ ಮಾನಸಿಕ ಆರೋಗ್ಯದ ಬಗ್ಗೆಯೇ ಸಂಶಯ ಉಂಟಾಗುತ್ತದೆ. ಇಂದಿರಾಗಾಂಧಿಯವರ ಕಾಲದಲ್ಲಿ ಸಾರ‍್ಕರ್ ಹೆಸರಿನಲ್ಲಿ ಅಂಚೆಚೀಟಿ ತಂದಿದ್ದರು ಎಂದವರು ತಿಳಿಸಿದರು.

ಮೈಸೂರು ಸಂಸ್ಥಾನ ಮೀಸಲಾತಿ ಕೊಟ್ಟು ಅಭಿವೃದ್ದಿಗೆ ಯೋಜಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್‌ನ್ನು ನೆನಪಿಸಿಕೊಳ್ಳದ ಅವರು, ಕನ್ನಡದ ಬದಲಿಗೆ ರ‍್ಷಿಯನ್ ಭಾಷೆಯನ್ನು ಹೇರಿದ ಟಿಪ್ಪುವನ್ನು ಸ್ಮರಿಸುತ್ತಾರೆ. ಸಿದ್ದರಾಮಯ್ಯನವರ ಈ ರೀತಿನೀತಿಗಳನ್ನು ನೋಡಿದರೆ ಏನನಿಸುತ್ತದೆ ನೀವೇ ತೀರ್ಮಾನಿಸಿ ಎಂದರು.

“ಒಂದು ಸಲ ಅಲ್ಲ ನೂರು ಸಲ ಬಂದ್ರೂ ಏನು ಆಗಲ್ಲ”: ಸಿದ್ದರಾಮಯ್ಯ

“ಬಿಜೆಪಿಯವರ ಕೆಲಸವೇ ಸುಳ್ಳು ಹರಡುವುದು”:ಸಿದ್ದರಾಮಯ್ಯ

ಬಳ್ಳಾರಿ: ಮನಸೂರೆಗೊಂಡ ಮರಳಿನಲ್ಲಿ ಅರಳಿದ ಐತಿಹಾಸಿಕ ಸ್ಮಾರಕ..!

- Advertisement -

Latest Posts

Don't Miss