ನವರಾತ್ರಿಯಲ್ಲಿ ದಕ್ಷಿಣ ಕನ್ನಡ ಉತ್ತರ ಕನ್ನಡದ ಕಡೆ, ಕನ್ಯೆಯರನ್ನ ಕರೆದು ಅರಿಷಿನ ಕುಂಕುಮ, ದಕ್ಷಿಣೆ, ಬಟ್ಟೆ ನೀಡಿ, ಸಿಹಿ ಊಟ ಬಡಿಸಲಾಗುತ್ತದೆ. ಅಂತೆಯೇ ಬೆಂಗಳೂರು ಮೈಸೂರಿಗರು ನವರಾತ್ರಿಯಲ್ಲಿ ಗೊಂಬೆ ಕೂರಿಸುತ್ತಾರೆ. ಗೊಂಬೆ ಕೂರಿಸುವ ಪದ್ಧತಿಯನ್ನ ಹೇಗೆ ಆಚರಣೆ ಮಾಡುತ್ತಾರೆ ಎನ್ನುವ ಬಗ್ಗೆ ತಿಳಿಯೋಣ.
ಪಂಡಿತ್ ವಿವೇಕಾನಂದ ಗುರೂಜಿ – 9606735267
ಶ್ರೀ ಲಕ್ಷ್ಮೀ ವೆಂಕಟೇಶ್ವರ ಜ್ಯೋತಿಷ್ಯ ಕೇಂದ್ರ
9606735267
ಮೈಸೂರು, ಬೆಂಗಳೂರು ಬದಿಯ ಜನರು ನವರಾತ್ರಿಯಲ್ಲಿ ಗೊಂಬೆಯನ್ನ ಜೋಡಿಸಿ, ಅದಕ್ಕೆ ಆರತಿ ಬೆಳಗುತ್ತಾರೆ. ಮಕ್ಕಳನ್ನ ಕರೆದು ಭಜನೆ ಹಾಡಿಸಿ, ಪ್ರತಿ ದಿನ ತರಹ ತರಹದ ಸಿಹಿ ತಿಂಡಿ ಮಾಡಿ, ನೈವೇದ್ಯ ಮಾಡುತ್ತಾರೆ.
ಇನ್ನು ಇಲ್ಲಿ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಗೊಂಬೆ ಜೋಡಿಸಲಾಗುತ್ತದೆ. ನವದುರ್ಗೆಯರ ಗೊಂಬೆಗಳು, ವಿಷ್ಣುವಿನ ದಶಾವತಾರದ ಗೊಂಬೆಗಳು, ರಾಧಾ ಕೃಷ್ಣರ ಗೊಂಬೆ, ಹೀಗೆ ಪುರಾಣ ಕಥೆಗಳಲ್ಲಿ ಬರುವ ಪಾತ್ರಗಳನ್ನ ಕುರಿತು, ಅಥವಾ ತಮ್ಮ ಕೆಲಸಕ್ಕೆ ಸಂಬಂಧಪಟ್ಟಂತೆ ಗೊಂಬೆ ಕೂರಿಸಲಾಗುತ್ತದೆ.
ಇನ್ನು ಗೌರಿ ಗಣೇಶ ಹಬ್ಬಕ್ಕೆ ಬಾಗೀನ ಕೊಡಲಾಗದಿದ್ದವರು ಈ ಸಮಯದಲ್ಲಿ ಮುತ್ತೈದೇಯರಿಗೆ ಬಾಗೀನ ನೀಡುತ್ತಾರೆ.

ಪಂಡಿತ್ ವಿವೇಕಾನಂದ ಗುರೂಜಿ – 9606735267
ಶ್ರೀ ಲಕ್ಷ್ಮೀ ವೆಂಕಟೇಶ್ವರ ಜ್ಯೋತಿಷ್ಯ ಕೇಂದ್ರ
9606735267
ನಿಮ್ಮ ಜೀವನದ ಸಮಸ್ಯೆಗಳಾದ ಹಣಕಾಸಿನ ಸಮಸ್ಯೆ,
ವ್ಯಾಪಾರ ಅಭಿವೃದ್ಧಿ, ಕೋಟರ್್, ಕಚೇರಿ,
ಆಸ್ತಿ ವಿಚಾರ, ಪ್ರೇಮ ಪ್ರೀತಿ, ಮಾನಸಿಕ ನೆಮ್ಮದಿ,
ಸ್ತ್ರೀ ಪುರುಷ ವಶಿಕರಣ, ಪರ ಸ್ತ್ರೀ/ಪುರುಷ
ಸಂಬಂಧ ಬಿಡಿಸಲು, ಜೀವನದ ಸಕಲ ಸಮಸ್ಯೆಗಳಿಗೆ
ಒಂದು ಫೋನ್ ಕರೆ ಮೂಲಕ ಪರಿಹಾರ.
ಈ ಕೂಡಲೇ ಕರೆ ಮಾಡಿ ಪರಿಹಾರ ಪಡೆದುಕೊಳ್ಳಿ




