Saturday, July 12, 2025

Latest Posts

ಶ್ರೀ ಬಂಡೆ ಮಹಾ೦ಕಾಳಿ ದೇವಾಲಯದಲ್ಲಿ ನವರಾತ್ರಿ ಹಬ್ಬದ ಎರಡನೇ ದಿನದ ವಿಶೇಷ :

- Advertisement -

Dasara Special:

ಹಿಂದೂ ಧರ್ಮದಲ್ಲಿ ಪವಿತ್ರ ಹಬ್ಬಗಳಲ್ಲಿ ಒಂದಾದ ನವರಾತ್ರಿ ಹಬ್ಬದ ಪ್ರಯುಕ್ತ ಶ್ರೀ ಬಂಡೆ ಮಹಾ೦ಕಾಳಿ ದೇವಾಲಯದಲ್ಲಿ ದಿನಾಂಕ 27/09/2022ರಂದು ಮಂಗಳವಾರ ನವರಾತ್ರಿಯ ಎರಡನೆ ದಿನದ ಸಂದರ್ಭವಾಗಿ ಅಮ್ಮನವರಿಗೆ ಪಂಚಾಮೃತ ಅಭಿಷೇಕ,ಲಲಿತಸಹಸ್ತ್ರ ನಾಮ ಹಾಗು ನವಗ್ರಹ ಹೋಮಗಳನ್ನೂ ಆಯೋಜಿಸಿದ್ದು ನವರಾತ್ರಿಯಲ್ಲಿ ಒಂದೊಂದು ದಿನ ಒಂದೊಂದು ರೂಪದಲ್ಲಿ ದೇವಿಯನ್ನು ಪೂಜಿಸಲಾಗುತ್ತದೆ .ಎರಡನೇ ದಿನ ಸಂದರ್ಭವಾಗಿ ಅಮ್ಮನವರನ್ನು ಮಹಾಲಕ್ಷ್ಮಿಯ  ಅಲಂಕಾರದಲ್ಲಿ ಪೂಜಿಸಲಾಗುತ್ತದೆ ಈ ದಿನ ದೇವಿ ಕೆಂಪು ಬಣ್ಣದ ಸೀರೆಯಿಂದ ,ಕೈಯಲ್ಲಿ ತಾವರೆ ಹಿಡಿದು ಬಗೆಬಗೆಯ ಪುಷ್ಪಗಳಿಂದ ಕೊಂಗೊಳಿಸುತ್ತಿದಾರೆ .ಎಲ್ಲರನ್ನು ಪೊರೆಯುವ ತಾಯಿ ಬಂಡೆ ಮಹಾ೦ಕಾಳಿ ದೇವಿಯ  ದರ್ಶನ ಭಾಗ್ಯಕ್ಕಾಗಿ ಸಾವಿರ ಸಾವಿರ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಸಿ ಅಮ್ಮನವರ ದರ್ಶನ ಮಾಡಿ ಕಣ್ತುಂಬಿಕೊಳ್ಳುತ್ತಿದ್ದಾರೆ .ಈ ದಿನ ದೇವಿಯನ್ನು ಪೂಜಿಸುವುದರಿಂದ ಎಲ್ಲಕಷ್ಟಗಳು ಇನ್ನಿಲ್ಲವಾಗುತ್ತದೆ ಎನ್ನುವುದು ಭಕ್ತರ ನಂಬಿಕೆಯಾಗಿದೆ . ಹಾಗಾದರೆ ನೀವು ಕೂಡ ನವರಾತ್ರಿಯ ಸಂದರ್ಭವಾಗಿ ಈ ದೇವಾಲಯಕ್ಕೆ ಭೇಟಿನೀಡಿ ದೇವಿಯ ಆಶೀರ್ವಾದ ಪಡೆದು ದೇವಿಯ ಕೃಪೆಗೆ ಪಾತ್ರರಾಗಿ .

ಗಾಯತ್ರಿ ಮಂತ್ರವನ್ನು ಹೀಗೆ ಪಠಿಸಿ ಅದೃಷ್ಟ ನಿಮ್ಮದಾಗಿಸಿ ಕೊಳ್ಳಿ

ಮಾಹಾ ಸುದರ್ಶನ ಚಕ್ರದ ಬಗ್ಗೆ ನಿಮಗೆಷ್ಟು ಗೊತ್ತು …?

ನವರಾತ್ರಿ ಮೊದಲ ದಿನ ಶ್ರೀ ಬಂಡೆ ಮಹಾ೦ಕಾಳಿ ಅಲಂಕಾರ :

- Advertisement -

Latest Posts

Don't Miss