- Advertisement -
ಹುಬ್ಬಳ್ಳಿ: ನವರಾತ್ರಿ ಹಬ್ಬದ ಸಂಭ್ರಮದಲ್ಲಿರುವ ರಾಜ್ಯ ಮಹಿಳೆಯರು ಬೆಳಿಗ್ಗೆ ಎದ್ದು ಬನ್ನೀ ಮರಕ್ಕೆ ಹೋಗಿ ಪೂಜೆ ಮಾಡುವುದು ಸಂಪ್ರಾದಾಯ. ಆದರೆ ಪೂಜೆಗೆ ಹೋಗುವ ವೇಳೆ ಏನಾದರೂ ಅಚಾತೂರ್ಯ ಸಂಭವಿಸಿದರೆ ಏನು ಮಾಡುವುದು. ಇಂದು ಬೆಳಿಗ್ಗೆ ನಸುಕಿನ ಜಾವ ಬನ್ನಿ ಮರಕ್ಕೆ ಹೋಗುವ ಮಹಿಳೆಯರನ್ನು ಟಾರ್ಗೆಟ್ ಮಾಡಿದ ಕಳ್ಳರು ಮಾಂಗಲ್ಯ ಸರವನ್ನು ಕಳ್ಳತನ ಮಾಡಿದ್ದಾರೆ.
ನಸುಕಿನ ವೇಳೆಯಲ್ಲಿ ಬನ್ನೀ ಮರಕ್ಕೆ ಪೂಜೆ ಮಾಡಲು ಹೋಗುವ ಮಹಿಳೆಯರ ಮಾಂಗಲ್ಯ ಸರವನ್ನು ಕಳ್ಳತನ ಮಾಡಿ ದ್ವಿಚಕ್ರ ವಾಹನದಲ್ಲಿ ಕಳ್ಳರು ಪರಾರಿಯಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಹುಬ್ಬಳ್ಳಿಯ ಡಾಲರ್ಸ್ ಕಾಲನಿಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ
‘ಕಾಂಗ್ರೆಸ್ ಗೆದ್ದರೆ ಕರ್ನಾಟಕವನ್ನು ಎಟಿಎಂ ಮಾಡುತ್ತೆ ಅಂತಾ ಹೇಳಿದ್ವಿ. ಅದು ಈಗ ನಿಜವಾಗಿದೆ’
- Advertisement -