ಜಿಲ್ಲಾಸುದ್ದಿಗಳು:
ಇತ್ತೀಚಿನ ದಿನಗಳಲ್ಲಿ ಮದುವೆ ಮಾಡಿಕೊಂಡು ಸ್ವಲ್ಪ ವರ್ಷ ಚೆನ್ನಾಗಿ ಸಂಸಾರ ಮಾಡಿ ನಂತರ ಬೇರೆ ಹುಡುಗಿಯ ಸಹವಾಸ ಮಾಡಿ ಮುದಲ ಹೆಂಡತಿಗೆ ಕಿರುಕುಳ ಕೊಡುವ ವಿಚಾರ ಸರ್ವೇ ಸಾಮಾನ್ಯವಾಗಿದೆ.
ಇದೇ ರೀತಿ ದಾವಣಗೆರೆ ಜಿಲ್ಲೆಯಲ್ಲಿ ಒಂದು ಘಟನೆ ನಡೆದಿದೆ .
ನಗರದ ಭಾಷ ಕಾಲೂನಿಯ ಜಿಲಾನಿ ಖಾನ್ ಎನ್ನುವ ಮುಸ್ಲಿಂ ವ್ಯಕ್ತಿ ಕಳೆದ ಇಬ್ಬರು ಮಹಿಳೆಯರನ್ನು ಮದುವೆ ಮಾಡಿಕೊಂಡು ಇಪ್ಪತ್ತು ವರ್ಷಗಳ ನಂತರ ಎರಡನೆ ಹೆಂಡತಿಗೆ ಕಿರುಕುಳ ನೀಡಿ ಮೂರನೆಯವಳ ಸಹವಾಸ ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಎರಡನೆ ಹೆಂಡತಿಗೆ ಮನಬಂದತೆ ಕಿರುಕುಳ ನೀಡುತಿದ್ದ ಪತಿ , ಪತ್ನಿ ಹಿಂದೂವಾದರೂ ಅವಳಿಗೆ ಬುರ್ಖಾ ಧರಿಸುವಂತೆ ಬಲವಂತ ಮಾಡಿತಿದ್ದ. ಚೆನ್ನಾಗಿ ಮಾತನಾಡುತಿದ್ದರೂ ಮೂಕಿಯ ಹಾಗೆ ನಟಿಸುವಂತೆ ಹೇಳುತಿದ್ದ. ಹೆಂಡತಿಯ ನಗ್ನ ವಿಡಿಯೋಗಳನ್ನು ಮಾಡಿ ಬೇರೆಯವರಿಗೆ ಕಳುಹಿಸಿ ಹಣ ಪಡೆದುಕೊಳ್ಳತಿದ್ದ , ಇಷ್ಟೆಲ್ಲ ಮಾಡಿದ್ದರು ನಾನು ಸಹಿಸಿಕೊಂಡಿದ್ದೇ ಆದರೆ ಈಗ ಇನ್ನೊಂದು ಮಹಿಳೆಗೆ ಅನ್ಯಾಯವಾಗುತ್ತಿರುವುದನ್ನು ಅಹಿಸಿಕೊಳ್ಳಲಾರದೆ ನಾನು ಪೊಲೀಸರಿಗೆ ದೂರು ನೀಡಿದ್ದೇನೆಂದು ಹೇಳಿದ್ದಾಳೆ.