ಜಿಲ್ಲಾಸುದ್ದಿಗಳು:
ಇತ್ತೀಚಿನ ದಿನಗಳಲ್ಲಿ ಮದುವೆ ಮಾಡಿಕೊಂಡು ಸ್ವಲ್ಪ ವರ್ಷ ಚೆನ್ನಾಗಿ ಸಂಸಾರ ಮಾಡಿ ನಂತರ ಬೇರೆ ಹುಡುಗಿಯ ಸಹವಾಸ ಮಾಡಿ ಮುದಲ ಹೆಂಡತಿಗೆ ಕಿರುಕುಳ ಕೊಡುವ ವಿಚಾರ ಸರ್ವೇ ಸಾಮಾನ್ಯವಾಗಿದೆ.
ಇದೇ ರೀತಿ ದಾವಣಗೆರೆ ಜಿಲ್ಲೆಯಲ್ಲಿ ಒಂದು ಘಟನೆ ನಡೆದಿದೆ .
ನಗರದ ಭಾಷ ಕಾಲೂನಿಯ ಜಿಲಾನಿ ಖಾನ್ ಎನ್ನುವ ಮುಸ್ಲಿಂ ವ್ಯಕ್ತಿ ಕಳೆದ ಇಬ್ಬರು ಮಹಿಳೆಯರನ್ನು ಮದುವೆ...