Thursday, November 27, 2025

Latest Posts

ಡಿ ಬಾಸ್ ಒಡೆಯ ಮೋಷನ್ ಪೋಸ್ಟರ್ ರಿಲೀಸ್

- Advertisement -

ಕರ್ನಾಟಕ ಟಿವಿ : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ..  ಸಂದೇಶ್ ಪ್ರೊಡಕ್ಷನ್ ಯೂಟ್ಯೂಬ್ ಚಾನಲ್ ನಲ್ಲಿ ಮೋಷನ್ ಪೋಸ್ಟರ್ ರಿಲೀಸ್ ಮಾಡಿದ್ದು ಡಿ ಬಾಸ್ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.. ಎಂಡಿ ಶ್ರೀಧರ್ ನಿರ್ದೇಶನದ ಸಂದೇಶ್ ನಾಗರಾಜ್ ನಿರ್ಮಾಣದ ಸಿನಿಮಾ ಶೀಘ್ರವೇ ತೆರೆಗೆ ಅಪ್ಪಳಿಸಲಿದೆ..

- Advertisement -

Latest Posts

Don't Miss