Tuesday, May 30, 2023

Latest Posts

ಎಕ್ಸಿಟ್ ಪೋಲ್ ನಲ್ಲಿ ನಂಬಿಕೆ ಇಲ್ಲ- ಬಿಜೆಪಿಗೆ 18 ಸ್ಥಾನ ಸಾಧ್ಯವೇ ಇಲ್ಲ- ಡಿಸಿಎಂ.

- Advertisement -

ಬೆಂಗಳೂರು: ಚುನಾವಣೋತ್ತರ ನಡೆದ ಎಕ್ಸಿಟ್ ಪೋಲ್ ವರದಿಯಲ್ಲಿ ನನಗೆ ವಿಶ್ವಾಸವಿಲ್ಲ ಅಂತ ಡಿಸಿಎಂ ಪರಮೇಶ್ವರ್ ಹೇಳಿದ್ದಾರೆ.

ಲೋಕಸಭಾ ಚುನಾವಣಾ ಫಲಿತಾಂಶ ಕುರಿತಾಗಿ ರಾಜ್ಯದಲ್ಲಿ ಗ್ರೌಂಡ್ ರಿಯಾಲಿಟಿ ಬೇರೆ ರೀತಿಯಲ್ಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ 20ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ನಮ್ಮ ಲೆಕ್ಕಾಚಾರ,ವಾತಾವರಣ ಕೂಡ ಇದಕ್ಕೆ ಪೂರಕವಾಗಿದೆ. ಚುನಾವಣಾ ಪ್ರಚಾರದ ಆಧಾರದ ಮೇಲೆ ಇದನ್ನು ಹೇಳುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಬಿಜೆಪಿಗೆ 18 ಸೀಟು ಬರುತ್ತೆ ಅಂತ ಹೇಳೋದ್ರಲ್ಲಿ ಅರ್ಥವಿಲ್ಲ ಅಂತ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.

- Advertisement -

Latest Posts

Don't Miss