Monday, October 6, 2025

Latest Posts

ದೀಪಕ್ ಹೂಡ ಬರೊಡ ತಂಡಕ್ಕೆ ವಿದಾಯ

- Advertisement -

ಕಿರಿಕ್ ಕೃನಾಲ್ ತಂಡಕ್ಕೆ ವಿದಾಯ ತಿಳಿಸಿದ್ದಾರೆ . ಸೈಯದ್ ಮುಸ್ತಕ್ ಅಲಿ ಸರಣಿಯಲ್ಲಿ ಕೃನಾಲ್ ಮತ್ತು ದೀಪಕ್ ನಡುವೆ ಜಗಳವಾಗಿತ್ತು ಅವಾಚ್ಯ ಶಬ್ದಗಳಿಂದ ನಿಂದ್ದಿಸಿದ್ದರು ಈ ಕಾರಣದಿಂದ ದೀಪಕ್ ಹೂಡ ಬರೊಡ ತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ.ದೀಪಕ್ ಹೂಡ ರಾಜಸ್ತಾನ ತಂಡಕ್ಕೆ ಸೆರ್ಪಡೆಯಾಗಿದ್ದಾರೆ . ಹೂಡ 46 ಪಂದ್ಯಗಳನ್ನು ಆಡಿ 2908 ರನ್ ಗಳನ್ನು ಗಳಿಸಿದ್ದಾರೆ 68 ಏಕದಿನ ಪಂದ್ಯಗಳನ್ನು ಬರೊಡ ತಂಡಕ್ಕೆ ಆಡಿದ್ದಾರೆ

- Advertisement -

Latest Posts

Don't Miss