Saturday, April 19, 2025

Latest Posts

ಮಡಿಕೇರಿಯಲ್ಲಿ ಜಾಲಿ ಮೂಡ್ ನಲ್ಲಿ ನಾಗಿಣಿ…!

- Advertisement -

Film News:

ಕರುನಾಡಿನ ಕಾಶ್ಮೀರ ಮಡಿಕೇರಿಯಲ್ಲಿ ನಾಗಿಣಿ  ಫುಲ್  ಜಾಲಿ  ಮೂಡ್ ನಲ್ಲಿದ್ದಾರೆ. ಹೌದು  ನಾಗಿಣಿ  ದಾರವಾಹಿಯ  ಹಿಟ್ ನಟಿ ದೀಪಿಕಾ ದಾಸ್  ಇದೀಗ ಮಡಿಕೇರಿ  ಸುತ್ತಾಟದಲ್ಲಿ  ತೊಡಗಿದ್ದಾರೆ. ತಾನು  ಎಂಜಾಯ್ ಮಾಡುತ್ತಿರು  ಫೋಟೋ ವೀಡಿಯೋಗಳನ್ನು  ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ನಾಗಿಣಿ ಸೀರಿಯಲ್  ಮೂಲಕ ಕಿರುತೆರೆಗೆ ಪರಿಚಯವಾದ ದೀಪಿಕಾದಾಸ್ ಬಿಗ್ ಬಾಸ್ ಮೂಲಕ ಮತ್ತಷ್ಟು  ಹೆಸರು ಪಡೆದವರು. ಶೈನ್ ಶೆಟ್ಟಿ ಜೊತೆ  ಸ್ನೇಹದಿಂದಲೇ ಸುದ್ದಿಯಾದ ದೀಪಿಕಾ ಇದೀಗ ಸೀರಿಯಲ್ ಗಳಿಂದ ಕೊಂಚ ಬ್ರೇಕ್ ಪಡೆದು ಸುತ್ತಾಟ ದಲ್ಲಿ ತೊಡಗಿದ್ದಾರೆ.

ರಮ್ಯಾ ಮದುವೆನಾ.? ಹೊಸ ಸಿನಿಮಾನಾ.? ಕುತೂಹಲ ಮೂಡಿಸಿದ ರಮ್ಯಾ ಪೋಸ್ಟ್

‘ಧಮಾಕ’ ಸಿನಿಮಾಗೆ ಅಭಿಷೇಕ್ ಅಂಬರೀಶ್ ಸಾಥ್…ಗೆಳಯನ ಸಿನಿಮಾ ಬಗ್ಗೆ ಏನಂದ್ರೂ ಯಂಗ್ ರೆಬಲ್ ಸ್ಟಾರ್?

ಬೆಂಗಳೂರಿನಲ್ಲಿ ‘ಕೋಬ್ರಾ’ ಕ್ರೇಜ್.. ಚಿಯಾನ್ ವಿಕ್ರಮ್ ನೋಡಲು ಮುಗಿಬಿದ್ದ ಫ್ಯಾನ್ಸ್

- Advertisement -

Latest Posts

Don't Miss