- Advertisement -
www.karnatakatv.net ದೆಹಲಿ: ಯಲ್ಲಿ ಹೆರಾಯಿನ್ ಸಾಗುಸುತ್ತಿದ್ದ ನಾಲ್ವರನ್ನು ದೆಹಲಿ ಕ್ರೈಂ ಬ್ರಾಂಚ್ ಪೊಲೀಸರು ಇಂದು ಬಂಧಿಸಿದ್ದಾರೆ. ಪಾಕಿಸ್ತಾನ, ಅಫ್ಘಾನಿಸ್ತಾನದ ಮೂಲಗಳಿಂದ ಆಮದು ಮಾಡಿಕೊಂಡಿರಬಹುದೆಂದು ಶಂಕೆ ವ್ಯಕ್ತಪಡಿಸಿದ್ದಾರೆ. ಅಕ್ರಮವಾಗಿ ಹೆರಾಯಿನ್ ಸಾಗುಸುತ್ತಿದ್ದವರು ಭಾರತೀಯ ಮೂಲದವರೇ ಎಂದು ತಿಳಿದುಬಂದಿದೆ. ಆಫ್ಘನ್, ಪಂಜಾಬ್, ಕಾಶ್ಮೀರ ಮೂಲದ ತಲಾ ಒಬ್ಬ ಆರೋಪಿಗಳನ್ನು ಬಂಧನ ಮಾಡಲಾಗಿದೆ.
- Advertisement -