Friday, May 17, 2024

Latest Posts

ಹರ್ಭಜನ್ ದಂಪತಿಯಿಂದ ಗುಡ್ ನ್ಯೂಸ್

- Advertisement -

www.karnatakatv.net ಪಂಜಾಬ್: ಭಾರತೀಯ ಕ್ರಿಕೆಟ್ ತಂಡದ ಯಶಸ್ವೀ ಆಟಗಾರ ಹರ್ಭಜನ್ ಸಿಂಗ್ ದಂಪತಿಗೆ ಗಂಡು ಮಗು ಜನನವಾಗಿದೆ. ಈ ಬಗ್ಗೆ ಅಭಿಮಾನಿಗಳೊಂದಿಗೆ ದಂಪತಿ ಸಂತಸ ಹಂಚಿಕೊಂಡಿದ್ದಾರೆ. ಹರ್ಭಜನ್ ಪತ್ನಿ ಗೀತಾ ಅವರು ತಮ್ಮ ಎರಡನೇ ಮಗುವಿಗೆ ತಾಯಿಯಾಗಿದ್ದಾರೆ. ಈ ಬಗ್ಗೆ ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಸಿಂಗ್ ‘ಬ್ಲೆಸ್ಡ್ ವಿತ್ ಎ ಬೇಬಿ ಬಾಯ್’, ಶುಕರ್ ಆ ತೆರಾ ಮಾಲ್ಕ ಎಂಬ ಹೆಡ್ ಲೈನ್ ನೊಂದಿಗೆ ಸುಂದರವಾದ ಕವಿತೆಯ ಸಾಲುಗಳನ್ನು ಬರೆದುಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

- Advertisement -

Latest Posts

Don't Miss