Thursday, December 26, 2024

Latest Posts

ಸರ್ಕಾರ ಮತ್ತು ರಾಜಕಾರಣಿಗಳನ್ನ ಟೀಕಿಸಿದ ಪೋಲಿಸ್ ಪೆದೆ ಕಂಬಿ ಒಳಗೆ

- Advertisement -

andhra pradesh
ಸರ್ಕಾರ ಮತ್ತು ರಾಜಕಾರಣಿಗಳನ್ನ ಟೀಕಿಸಿದ ಪೋಲಿಸ್ ಪೆದೆ ಕಂಬಿ ಒಳಗೆ
ಆಂದ್ರಪ್ರದೇಶದ ಪೋಲಿಸ್ ಪೆದೆಯೊಬ್ಬ ಆಂದ್ರ ಮುಖುಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಮತ್ತು ರಾಜಕಾರಣದ ವಿರುದ್ದ್ ಅವಹೇಳನಕಾರಿ ಮಾತನಾಡಿ ಸರ್ಕಾರವನ್ನು ನಿಂದಿಸಿರುವುದಕ್ಕೆ ಅವನನ್ನು ಅರೆಸ್ಟ ಮಾಡಿ ಕೆಲಸದಿಂದ ವಜಾ ಮಾಡಲಾಗಿದೆ.
ರಾಷ್ಟಿçÃಯ ಹೆದ್ದಾರಿಯಹಲ್ಲಿ ಗಸ್ತು ತಿರುಗುತ್ತಿದ್ದ ಸಶಸ್ತç ಮೀಸಲು ಪಡೆಯ ಪೋಲಿಸ್ ಪೆದೆಯೂಬ್ಬರು ಎನ್‌ಟಿಆರ್ ಜಿಲ್ಲೆಯ ಗೌರವರಂ ಬಳಿಯ ಪೆಟ್ರೋಲ್ ಪಂಪ್ ಒಂದರಲ್ಲಿ ಗ್ರಾಮಸಸ್ಥರೊಂದಿಗೆ ಸಂವಾದ ಮಡುತ್ತಿರುವ ವೇಳೆ ರಾಜಕಾರಣದ ಬಗ್ಗೆ ಮುಖ್ಯಮಂತ್ರಿ ಕುಟುಂಬದ ಬಗ್ಗೆ ಅವಹೇಳನಕಾರಿ ಮತುಗಳನ್ನು ಆಡಿದ ಕಾರಣ ಅವರನ್ನು ಕೆಲಸದಿಂದ ವಜಾಮಾಡಿ ಪೋಲಿಸ್ ಕಸ್ಟೆಡಿಗೆ ತೆಗೆದುಕೊಂದು ಜಗ್ಗಯ್ಯ ಪೇಟೆ ಹೆಚ್ರಚುವರಿ ನ್ಯಾಯಂಗದ ಪ್ರಥಮ ದರ್ಜೆ ನ್ಯಾಯಲಯವು ೧೪ ದಿನಗಳ ಪೋಲಿಸ್ ಕಸ್ಟಡಿಗೆ ತೆಗೆದುಕೊಂಡು ಶಿಕ್ಷೆ ವಿದಿಸಿದ್ದು ಜಲ್ಲಿಕಲ್ಲು ಪೋಲಿಸರು ಆರೋಪಿಯನ್ನು ಬಂದಿಸಿದ್ದಾರೆ.

ಚಂದ್ರಶೇಖರ್ ಆಜಾದ್ ಕ್ರೀಡಾಂಗಣದಲ್ಲಿ ಬೃಹತ್ ಉದ್ಯೋಗ ಮೇಳ

ನೇಣು ಬಿಗಿದುಕೊಂಡು ವಿದ್ಯಾರ್ಥಿ ಆತ್ಮಹತ್ಯೆ

ಉತ್ತಮ ಸಂತಾನ ಬೇಕು ಅಂತಾದಲ್ಲಿ ಗರ್ಭಿಣಿ ಏನು ಮಾಡಬೇಕು..? ಭಾಗ 2

- Advertisement -

Latest Posts

Don't Miss