Saturday, October 24, 2026

Andhrapradesh

Movie News: ರಾಮ್ ಗೋಪಾಲ್ ವರ್ಮಾಗೆ ಬಿಗ್ ಶಾಕ್: ಬಂಧನವಾಗುವ ಭೀತಿ

Movie News: ಸದಾ ಒಂದಲ್ಲ ವಿಷಯಕ್ಕೆ ಸುದ್ದಿಯಾಗುವ ನಿರ್ದೇಶಕ ರಾಮ್‌ಗೋಪಾಲ್ ವರ್ಮ ಈ ಬಾರಿ ಬರೀ ಸುದ್ದಿಯಾಗುತ್ತಿಲ್ಲ. ಬದಲಾಗಿ, ಜೈಲು ಸೇರುವ ಆತಂಕದಲ್ಲಿದ್ದಾರೆ. ಏಕೆಂದರೆ, ರಾಮ್‌ಗೋಪಾಲ್ ವರ್ಮಾ ಆಂಧ್ರ ಸಿಎಂ ವಿರುದ್ಧ ಟ್ವೀಟ್ ಮಾಡಿದ್ದು, ಈ ಟ್ವೀಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಎಫ್‌ಐಆರ್ ದಾಖಲಿಸಲಾಗಿದೆ. https://youtu.be/6x2p8stOzyw ಟಿಡಿಪಿ ಮುಖಂಡರೊಬ್ಬರು ವರ್ಮಾ ವಿರುದ್ಧ ದೂರು ದಾಖಲಿಸಿದ್ದು, ವರ್ಮಾರನ್ನು ಅರೆಸ್ಟ್...

One Kiss story: ಹೆಂಡತಿಯ ಒಪ್ಪಿಗೆ ಇಲ್ಲದೆ ಕಿಸ್ ಕೊಟ್ಟನು.! ನಾಲಿಗೆ ಕಳೆದುಕೊಂಡನು..!

ಆಂದ್ರಪ್ರದೇಶ: ಇತ್ತೀಚಿನ ದಿನಗಳಲ್ಲಿ ಗಂಡ ಹೆಂಡತಿ ನಡುವೆ ಚಿಕ್ಕ ವಿಷಯಕ್ಕೆ ಜಗಳಗಳಾಗುವುದು ಸಾಮಾನ್ಯವಾಗಿದೆ ಜನರ ಮುಂದೆ ಹೆಂಡತಿ ಬಿದ್ದಿದ್ದನ್ನು ನೋಡಿದ ಗಂಡ ಅವಳನ್ನ ನೋಡಿ ನಕ್ಕಿದ್ದಕ್ಕಾಗಿ ಹೆಂಡತಿ ಗಂಡನ ವಿರುದ್ದ ದೂರು ದಾಖಲಿಸಿದ್ದ ಘಟನೆ ಮತ್ತು ರಾತ್ರಿ ಮಲಗಿರುವ ಸಮಯದಲ್ಲಿ ಗಂಡ ಗೊರಕೆ ಹೊಡೆದನು ಎಂದು ಗಂಡನಿಗೆ ವಿಚ್ಛೇದನ ನೀಡಿದ ಹೆಂಡತಿ ಹೀಗೆ ಘಟನೆಗಳಿ...

125 ಅಡಿ ಎತ್ತರದ ಬಾಬಾ ಸಾಹೇಬ್ ಅಂಬೇಡ್ಕರ್ ಕಂಚಿನ ಪ್ರತಿಮೆ ಅನಾವರಣ..

ಹೈದರಾಬಾದ್: ಇಂದು ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿಯಾಗಿದ್ದು, ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ರಾಜಕೀಯ ಗಣ್ಯರು ಪೋಸ್ಚ್ ಹಾಕುವ ಮೂಲಕ, ಶುಭಕೋರಿದ್ದಾರೆ. ಅಲ್ಲದೇ, ಇಂದು ಹೈದರಾಬಾದ್‌ನಲ್ಲಿ 125 ಅಡಿ ಎತ್ತರದ ಬಾಬಾ ಸಾಹೇಬ್ ಅಂಬೇಡ್ಕರ್ ಕಂಚಿನ ಪ್ರತಿಮೆಯನ್ನ ಅನಾವರಣ ಮಾಡಲಾಗಿದೆ. ಆಂಧ್ರಪ್ರದೇಶ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್, ಅಂಬೇಡ್ಕರ್ ಪ್ರತಿಮೆ ಅನಾವರಣಗೊಳಿಸಿದ್ದು, ಕಾರ್ಯಕ್ರಮದಲ್ಲಿ ಸಾವಿರಾರು ಜನ ಭಾಗವಹಿಸಿದ್ದರು....

ತಮ್ಮನ ಅಕ್ರಮ ಸಂಬಂಧಕ್ಕೆ ಅಣ್ಣನ ಸಜೀವದಹನ

ಆಂದ್ರಪ್ರದೇಶ ಸುದ್ದಿ: ಆಂದ್ರ ಪ್ರದೇಶದ ಚಿತ್ತೂರಿನಲ್ಲಿ ಕನಸ್ಸಿನಲ್ಲಿಯೂ ಮೈ ನಡುಕ ಹುಟ್ಟಿಸುವಂತಹ ಘಟನೆಯೊಂದು ನಡೆದುದಿದೆ.ವಿವಾಹಿತ ಮಹಿಳೆಯೊಬ್ಬಳೂ ಯುವಕನೊಬ್ಬನ ಜೊತೆ ಅಕ್ರಮವಾಗಿ ಸಂಬಂಧವನ್ನುಇಟ್ಟುಕೊಂಡಿದ್ದನು . ಕೆಲವು ದಿನಗಳ ನಂತರ ಇವರಿಬ್ಬರ ಅಕ್ರಮ ಸಂಬಂಧ ವಿವಾಹಿತ ಮಹಿಳೆಯ ಕುಟುಂಬದವರಿಗೆ ತಿಳಿದಿದೆ. ವಿಷಯ ತಿಳಿದ ಕುಟುಂಬದವರು ಮಹಿಳೆಯ ಜೊತೆ ಅಕ್ರಮ ಸಂಬಂದ ಹೊಂದಿದ ಯವಕನ ಸಹೋದರನ್ನು ಕರೆಸಿ ಬುದ್ದಿ ಹೇಳುವಂತೆ...

ಸರ್ಕಾರ ಮತ್ತು ರಾಜಕಾರಣಿಗಳನ್ನ ಟೀಕಿಸಿದ ಪೋಲಿಸ್ ಪೆದೆ ಕಂಬಿ ಒಳಗೆ

andhra pradesh ಸರ್ಕಾರ ಮತ್ತು ರಾಜಕಾರಣಿಗಳನ್ನ ಟೀಕಿಸಿದ ಪೋಲಿಸ್ ಪೆದೆ ಕಂಬಿ ಒಳಗೆ ಆಂದ್ರಪ್ರದೇಶದ ಪೋಲಿಸ್ ಪೆದೆಯೊಬ್ಬ ಆಂದ್ರ ಮುಖುಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಮತ್ತು ರಾಜಕಾರಣದ ವಿರುದ್ದ್ ಅವಹೇಳನಕಾರಿ ಮಾತನಾಡಿ ಸರ್ಕಾರವನ್ನು ನಿಂದಿಸಿರುವುದಕ್ಕೆ ಅವನನ್ನು ಅರೆಸ್ಟ ಮಾಡಿ ಕೆಲಸದಿಂದ ವಜಾ ಮಾಡಲಾಗಿದೆ. ರಾಷ್ಟಿçÃಯ ಹೆದ್ದಾರಿಯಹಲ್ಲಿ ಗಸ್ತು ತಿರುಗುತ್ತಿದ್ದ ಸಶಸ್ತç ಮೀಸಲು ಪಡೆಯ ಪೋಲಿಸ್ ಪೆದೆಯೂಬ್ಬರು ಎನ್‌ಟಿಆರ್...

ದಿಶಾ ಎನ್‌ಕೌಂಟರ್ ನಕಲಿ, ೧೦ ಪೊಲೀಸರ ಮೇಲೆ ಕೊಲೆ ಕೇಸ್ ಫಿಕ್ಸ್..!

  ೨೦೧೯ರಲ್ಲಿ ಪಶುವೈದ್ಯೆ ದಿಶಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಸ್ಥಳ ಮಹಜರು ವೇಳೆ ಎನ್‌ಕೌಂಟರ್ ಮಾಡಲಾಗಿತ್ತು. ಈ ಎನ್‌ಕೌಂಟರ್ ಅಸಲಿ ಎನ್ನುವ ಸಾಕ್ಷö್ಯ ಒದಗಿಸಲು ಪೊಲೀಸರು ವಿಫಲರಾಗಿದ್ದಾರೆ ಎಂದು ನ್ಯಾ? ಸಿರ್‌ಪುರ್‌ಕರ್ ಆಯೋಗ ಹೇಳಿದೆ.. ಈ ಎನ್‌ಕೌಂಟರ್ ಮಾಡಿದ್ದು ಕನ್ನಡಿಗ ಸಜ್ಜನರ್ ಉಸ್ತುವಾರಿಯಲ್ಲಿ. ಅಂದಿನ ಸೈಬರಾಬಾದ್ ಪೊಲೀಸ್ ಆಯುಕ್ತರಾಗಿದ್ದ ಹುಬ್ಬಳ್ಳಿ ಮೂಲದ ವಿಶ್ವನಾಥ್...

ರಾಜ್ಯ ಸರ್ಕಾರದಿಂದ ವಿದ್ಯಾರ್ಥಿನಿಯರಿಗೆ ಗುಡ್ ನ್ಯೂಸ್…!

ಆಂಧ್ರಪ್ರದೇಶ: ಆಂಧ್ರಪ್ರದೇಶ ಸರ್ಕಾರ ವಿದ್ಯಾರ್ಥಿನಿಯರಿಗೆ ಸಿಹಿ ಸುದ್ದಿ ನೀಡಿದೆ. ರಾಜ್ಯ ಸರ್ಕಾರದ 'ಸ್ವೇಚ್ಛಾ' ಯೋಜನೆಯಡಿ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ನ್ಯಾಪ್ಕಿನ್ ಗಳನ್ನು ನೀಡಲು ನಿರ್ಧಾರ ಮಾಡಿದೆ. 7 ರಿಂದ 12ನೇ ತರಗತಿ ವಿದ್ಯಾರ್ಥಿನಿಯರಿಗೆ 10 ತಿಂಗಳಿಗೆ ಬೇಕಾಗಿರುವ ಸ್ಯಾನಿಟರಿ ನ್ಯಾಪ್ಕಿನ್ಗಳನ್ನು  ನಿರ್ಧರಿಸಿದ್ದು ಇದಕ್ಕೆ ಯುನಿಸೆಫ್, ಪ್ರೋಕ್ಟರ್ ಅಂಡ್ ಗ್ಯಾಂಬಲ್  ಸಂಸ್ಥೆಯ ಸಹಭಾಗಿತ್ವ ವಹಿಸಿಕೊಂಡಿದೆ. ಇನ್ನು  ಹೆಣ್ಣುಮಕ್ಕಳ...

`ವಿಷಾ’ಖಪಟ್ಟಣಂ ದುರಂತ ಮೃತರ ಕುಟುಂಬಕ್ಕೆ 1 ಕೋಟಿ ಪರಿಹಾರ

ಕರ್ನಾಟಕ ಟಿವಿ : ವಿಶಾಖಪಟ್ಟಣಂ ವಿಷಾನಿಲ ದುರಂತದಲ್ಲಿ ಮೃತಪಟ್ಟ ಕುಟುಂಬಕ್ಕೆ 1 ಕೋಟಿ ಪರಿಹಾಋವನ್ನ ಸಿಎಂ ಜಗನ್ ರೆಡ್ಡಿ ಘೋಷಣೆ ಮಾಡಿದ್ದಾರೆ. ಗಂಭೀರವಾಗಿ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ತಲಾ 10 ಲಕ್ಷ ಪರಿಹಾರ ನೀಡಲಿದ್ದಾರೆ. ಇನ್ನು 2-3 ದಿನ ಆಸ್ಪತ್ರೆಯಲ್ಲಿದ್ದು ಚಿಕಿತ್ಸೆ ಪಡೆದವರು ತಲಾ 1 ಲಕ್ಷ ಪರಿಹಾಋ ನೀಡುವುದಾಗಿ ಘೋಷಣೆ ಮಾಡಿದ್ದಾರೆ.. ...
- Advertisement -spot_img

Latest News

Spiritual: ಈ ಗುಣ ಇತ್ತೀಚಿಗೆ ನಿಮ್ಮಲ್ಲಿ ಕಾಣಿಸುತ್ತೆ ಅಂದ್ರೆ ನಿಮಗೆ ಶನಿದೋಷ ಇದೆ ಎಂದು ಅರ್ಥ

Spiritual: ನಮ್ಮಲ್ಲಿ ಕಾಣ ಸಿಗುವ ಕೆಲ ಗುಣಗಳು ನಮಗೆ ಶನಿದೋಷವಿದೆ ಎಂಬ ಸೂಚನೆ ನೀಡುತ್ತದೆಯಂತೆ. ಹಾಗಾದ್ರೆ ನಮ್ಮಲ್ಲಿ ಯಾವ ಗುಣವಿದ್ದರೆ, ಶನಿದೋಷವಿದೆ ಎಂದರ್ಥ ಎಂದು ತಿಳಿಯೋಣ...
- Advertisement -spot_img