ಧನಸ್ಸು ರಾಶಿಯವರು ಯಾವ ದೇವರನ್ನು ಆರಾಧಿಸಬೇಕು ಗೊತ್ತೇ..?

ಒಂದೊಂದು ರಾಶಿಯವರಿಗೆ ಒಂದೊಂದು ದೇವರ ಅನುಗ್ರಹವಿರುತ್ತದೆ. ಆ ದೇವರನ್ನು ಆರಾಧಿಸಿದರೆ, ಆ ದೇವರ ಕೃಪೆ ಉಂಟಾಗಿ ಜೀವನ ಉತ್ತಮವಾಗಿರುತ್ತದೆ ಅನ್ನೋ ನಂಬಿಕೆ ಇದೆ. ಹಾಗಾದ್ರೆ ಧನಸ್ಸು ರಾಶಿಯವರು ಯಾವ ದೇವರನ್ನು ಆರಾಧಿಸಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಧನಸ್ಸು ರಾಶಿಯವರು ಕೊಂಚ ದುಡುಕಿನ ಸ್ವಭಾವದವರು ಎನ್ನಬಹುದು. ಬರೀ ದುಡುಕಿ ಮಾತನಾಡುವುದಷ್ಟೇ ಅಲ್ಲದೇ, ದುಡುಕಿ ಕೆಲ ಕೆಲಸಗಳನ್ನೂ ಮಾಡಿಬಿಡುತ್ತಾರೆ. ಉದಾಹರಣೆಗೆ ಹಣ ಹೂಡಿಕೆ ಮಾಡುವುದರಲ್ಲಿ, ಯಾವುದಾದರೂ ವಸ್ತುಗಳನ್ನು ಕೊಂಡುಕೊಳ್ಳುವುದರಲ್ಲಿ ತಪ್ಪು ಮಾಡಿ ಬಿಡುತ್ತಾರೆ. ಆ ವಸ್ತುವಿಗೆ ಅಷ್ಟು ದುಡ್ಡು ಕೊಡಬಹುದೇ, ಆ ವಸ್ತು ನಮ್ಮ ಉಪಯೋಗಕ್ಕೆ ಬರುತ್ತದೆಯೇ ಇತ್ಯಾದಿ ಯೋಚನೆ ಮಾಡದೇ ತೆಗೆದುಕೊಂಡು ಬಿಡುತ್ತಾರೆ.

ಇದೇ ರೀತಿ ಹಣದ ಹೂಡಿಕೆ ಮಾಡುವ ವೇಳೆ, ಎಲ್ಲಿ ಹಣ ಹೂಡಿಕೆ ಮಾಡುತ್ತಿದ್ದೆವೋ ಅದು ಸೇಫ್ ಆಗಿದೆಯೇ, ಅಲ್ಲಿ ಹಣ ಹೂಡಿಕೆ ಮಾಡಬಹುದೇ ಅಂತಾ ಯೋಚಿಸುವುದಿಲ್ಲ. ಯಾರದ್ದೋ ಮಾತನ್ನು ಕೇಳಿ ಹಣ ಹೂಡಿಕೆ ಮಾಡಿಬಿಡುತ್ತಾರೆ. ಮಾತನಾಡುವಾಗಲೂ ಕೂಡ ದುಡುಕಿ ಮಾತನಾಡಿ, ಪೇಚಿಗೆ ಸಿಲುಕಿಕೊಳ್ಳುತ್ತಾರೆ.

ಆದ್ದರಿಂದಲೇ ತಾಳ್ಮೆ ಮೈಗೂಡಲು ನೀವು ಮಹಾಗಣಪತಿಯ ಆರಾಧನೆ ಮಾಡಬೇಕಾಗುತ್ತದೆ. ಧನು ರಾಶಿಯವರು ಗಣಪತಿಯ ಪೂಜೆ ಮಾಡುವುದರಿಂದ ತಾಳ್ಮೆ ಮೈಗೂಡುವುದಲ್ಲದೇ, ಯೋಚಿಸುವ ಶಕ್ತಿ ಬರುತ್ತದೆ. ಯೋಚನಾ ಶಕ್ತಿ ಉತ್ತಮವಾದಂತೆ ಮನುಷ್ಯನ ಮಾತಿನಲ್ಲಿ, ವರ್ತನೆಯಲ್ಲಿ ಗಂಭೀರತೆ ಬರುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು

ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,

 ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,

ಸ್ತ್ರೀಪುರುಷ ವಶೀಕರಣ, ಮಾಟಮಂತ್ರ, ಶತ್ರು ನಾಶ,

 ಭೂಮಿ ವಿಚಾರ, ಸತಿಪತಿ ಕಲಹ, ಮದುವೆ ಸಮಸ್ಯೆ,

ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,

ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ

ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ

( 100% ಪರಿಹಾರ ಗ್ಯಾರಂಟಿ )

About The Author