political news
ಧಾರವಾಡದಲ್ಲಿ ಈಗಾಗಲೆ ಪ್ರಧಾನಿ ನರೇಂದ್ರ ಮೋದಿಜಿಯವರು ಐಐಟಿ ಕಾಲೇಜನ್ನು ಉದ್ಗಾಟಿಸಿದ್ದಾರೆ.ಈ ಹಿಂದೆ ಈ ಕಾಲೇಜಿನ ಶಿಲಾನ್ಯಾಸವನ್ನು ಅವರೆ ಮಾಡಿದ್ದೂ ಈಗ ಅವರ ಅಮೃತ ಹಸ್ತದಿಂದಲೆ ಕಾಲೇಜಿನ ಉದ್ಗಾಟನೆಯನ್ನೂ ಮಾಡಿದ್ದಾರೆ. ನರೇಂದ್ರ ಮೋದಿಜಿಯವರ ಅಧಿಕಾರವಧಿಯಲ್ಲಿ ಎಷ್ಟು ಬೇಗ ಕೆಲಸ ನಡೆಯತ್ತಿದೆ ಎಂಬುದಕ್ಕೆ ಈ ಎರಡು ಉದ್ಗಾಟನೆಯೆ ಸಾಕ್ಷಿಯಾಗಿದೆ.
ಇನ್ನು ದಾರವಾಡದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಕರ್ನಾಟಕದ ಹಿರಿಮೆ ಗರಿಗೆಯನ್ನು ಎತ್ತಿ ಹಿಡಿದಿದ್ದಾರೆ. ವಿಶ್ವಗುರು ಬಸವಣ್ಣನ ಬಗ್ಗೆ ಹಲವು ಮಾತಗಳನ್ನು ಆಡುವ ಮೂಲಕ ಬಸವಣ್ಣನವರ ಮೇಲಿನ ತಮ್ಮ ಗೌರವವನ್ನು ಹಿಮ್ಮಡಿಗೊಳಿಸಿದ್ದಾರೆ. ಹಾಗೂ ಬೇರೆ ಪಕ್ಷಗಳು ಬಸವಣ್ಣನವರ ಗೌರವಕ್ಕೆ ದಕ್ಕೆ ತರುವ ಕೆಲಸ ಮಾಡುತ್ತಿವೆ. ಕನ್ನಡದ ಜನತೆ ಎಚ್ಚರದಿಂದ ಇರಬೇಕು.ಎಂದು ಎಚ್ಚರಿಕೆ ನೀಡಿದ್ದಾರೆ.
ಇಡಿ ಭಾರತದಲ್ಲೇ ಕರ್ನಾಟಕ ಆರ್ಥಿಕತೆಯನ್ನು ಅಧಿಕ ಮಟ್ಟದಲ್ಲಿ ಬೆಳೆಸುವ ಇಂಜಿನ್ನಂತಿದೆ. ನಮ್ಮ ಡಬಲ್ ಎಂಜಿನ್ ಸರ್ಕಾರ ಕರ್ನಾಟಕದಲ್ಲಿ ಅಭಿವೃದ್ದಿ ಕೆಲಸ ಮೂಲಕ ಇನ್ನಷ್ಟು ಬಲಿಷ್ಟವಾಗುವಂತೆ ಮಾಡುತ್ತಿದೆ. ಎಂದು ಹೇಳುವ ಮೂಲಕ ಭಾಷಣಕ್ಕೆ ವಿರಾಮ ಹಾಡಿದರು.
ದೊಡ್ಡಬಳ್ಳಾಪುರದಲ್ಲಿ ಉದ್ಯೋಗ ಮೇಳ ; ಬಿ.ಜೆ.ಪಿ ಧೀರಜ್ ಮುನಿರಾಜು ಆಯೋಜನೆ