Saturday, July 27, 2024

Latest Posts

ಪ್ರಪಂಚದಲ್ಲಿ ಅತಿ ನಿಧಾನವಾಗಿ ಚಲಿಸುವ ರೈಲು

- Advertisement -

special story

ನಾವೆಲ್ಲ ಅತಿ ಔಎಗದ ರೈಲುಗಳನ್ನು ನೋಡಿರುತ್ತೆವೆ ಇಷ್ಟು ಗಂಟೆಯಲ್ಲಿ ಇಷ್ಟು ಕಿಲೋಮೀಟರ್ ತಲುಪಬಹುದು . ಈ ರಯಲಿನಲ್ಲಿ ಪ್ರಯಾಣಿಸಿದರೆ 10ಗಂಟೆಯ ಪ್ರಯಾಣ ಕೇವಲ 4 ಆಸಿನಲ್ಲಿ ತಲುಪಬಹುದು ಹಾಗೆ ಹೀಗೆ ಎನ್ನುವುದಕ್ಕ ನಮ್ಮ ಭಾರತೀಯ ರೈಲ್ವೆ ಇಲಾಖೆಯಲ್ಲಿ ಹಲವರು ರೈಲುಗಳನ್ನು ನೋಡಿದ್ದೇವೆ ಹಾಗೆನೆ ಪ್ರಯಾಣಿಸಿದ್ದೇವೆ . ಉದಾಹರಣೆಗೆ ಇತ್ತೀಚಿನ ಚಅಲನೆ ನೀಡಿದ ವಂದೇ ಭಾರತ್ ಎಕ್ಸಪ್ರೆಸ್ , ಬುಲೆಟ್ ಟ್ರೇನ್  ಚೆನೈ ಎಕ್ಸಪ್ರೆಸ್ ಹೀಗೆ ಹಲವಾರು ರೈಲುಗಳನ್ನು ನಾವು ಎಕ್ಸಪ್ರೆಸ್ ರೈಲುಗಳನ್ನು ಹೇಳಬಹುದು ಆದರೆ ನೀವು ಎಂದಾದರೂ ಪ್ರಪಂಚದ ಅತಿ ನಿಧಾನವಾಗಿ ಚಲಿಸುವ ರೈಲನ್ನು ನೋಡಿದ್ದೀರಾ . ಹೀಗೆ ಕೆಳಿದರೆ ನಿಮ್ಮ ಭಾಯಲ್ಲಿ ಬರುವ ಉತ್ತರ ಎಂದು. ಏಕೆಂದರೆ ರೈಲಿನ್ಲ್ಇ ಚಲಿಸಲು ಮುಖ್ಯ ಕಾರಣವೇ ದೂರದ ಸ್ಥಳವನ್ನು ಬೆಗ ತುಪಬೇಕು ಎನ್ನುವ ಕಾರಣಕ್ಕೆ ಆದರೆ ಅದೇ ರೈಲು ನಿಧಾನವಾಗಿ ಚಲಿಸಿದರೆ ಅದರಲ್ಲಿ ಯಾರು ಪ್ರಯಾಣ ಮಾಡುತ್ತಾರೆ ಎನ್ನತ್ತೀರಾ ನೀವು. ಅದರೆ ನಾವು ಹೇಳುತ್ತಿರುವುದು ನಿಜ ಈ ತರಹದ ನಿಧಾನವಾಗಿ ಚಲಿಸುವ ರೈಲು ಬೇರೆ ಯಾವ ದೇಶದಲ್ಲಿ ಇಲ್ಲ ಅದು ಇರುವುದು ನಮ್ಮ ದೇಶದಲ್ಲಿ . ಅದು ಎಲ್ಲಿ ಎಂದರೆ.

ಈ ರೈಲಿನ ವೇಗವನ್ನು ತಿಳಿದರೆ ನೀವು ಖಂಡಿತವಾಗಿಯೂ ಶಾಕ್ ಆಗ್ತೀರಾ. ಈ ರೈಲು ಗಂಟೆಗೆ ಕೇವಲ 10 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಭಾರತದ ಅತ್ಯಂತ ನಿಧಾನಗತಿಯ ರೈಲು ಎಂದು ಹೆಸರಿಸಲಾದ ಈ ರೈಲನ್ನು ಮೆಟ್ಟುಪಾಳ್ಯಂ ಟು ಊಟಿ ನೀಲಗಿರಿ ಪ್ಯಾಸೆಂಜರ್ ರೈಲು ಎಂದು ಕರೆಯಲಾಗುತ್ತದೆ ಈ ಪ್ರಯಾಣಿಕ ರೈಲು ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಮೆಟ್ಟುಪಾಳ್ಯಂ ನಡುವೆ ನೀಲಗಿರಿ ಜಿಲ್ಲೆಯ ಊಟಿಗೆ ಚಲಿಸುತ್ತದೆ. ಮೆಟ್ಟುಪಾಳ್ಯಂ – ಊಟಿ ನಡುವಿನ ಅಂತರವು ಕೇವಲ 46 ಕಿಮೀ ಆದರೆ ಗಮ್ಯಸ್ಥಾನವನ್ನು ತಲುಪಲು 5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಇದರ ನಡುವೆ ಕೆಲ್ಲರ್, ಕೂನೂರು, ವೆಲ್ಲಿಂಗ್ಟನ್, ಲವ್‌ಡೇಲ್ ಮತ್ತು ಊಟಕಮಂಡ್ ಎಂಬ ಐದು ರೈಲು ನಿಲ್ದಾಣಗಳಿವೆ. ಗುಡ್ಡಗಾಡು ಪ್ರದೇಶದಲ್ಲಿ ಓಡುವುದರಿಂದ ಅದರ ವೇಗ ಕಡಿಮೆಯಾಗಿ 5 ಗಂಟೆಗಳಲ್ಲಿ ಕೇವಲ 46 ಕಿ.ಮೀ. ಕ್ರಮಿಸುತ್ತೆ. ಭಾರತದ ಅತಿ ವೇಗದ ರೈಲುಗಳಿಗೆ ಹೋಲಿಸಿದರೆ ಇದರ ವೇಗ 18 ಪಟ್ಟು ಕಡಿಮೆ. ಇಷ್ಟು ನಿಧಾನಗತಿಯ ರೈಲಿನಲ್ಲಿ ಯಾರು ಪ್ರಯಾಣಿಸುತ್ತಾರೆ ಎಂದು ನೀವು ಯೋಚಿಸಿದರೆ, ನಿಮ್ಮ ಊಹೆ ತಪ್ಪು. ಏಕೆಂದರೆ ಈ ರೈಲಿಗೆ ಭಾರೀ ಬೇಡಿಕೆ ಇದೆ. ಏಕೆಂದರೆ ಮೆಟ್ಟುಪಾಳ್ಯಂನಿಂದ ಊಟಿಗೆ ರೈಲು ಮಾರ್ಗವು ಎರಡೂ ಬದಿಗಳಲ್ಲಿ ಪ್ರಕೃತಿಯಿಂದ ಆವೃತವಾಗಿದೆ. ನಿಸರ್ಗದ ಸೊಬಗು ಮತ್ತು ನೀಲಗಿರಿ ಬೆಟ್ಟಗಳ ಸೊಬಗನ್ನು ಕಣ್ತುಂಬಿಕೊಳ್ಳಬೇಕೆಂದರೆ ನಿಜವಾದ ಮೋಜು ರೈಲಿನಲ್ಲಿದೆ.

ನನ್ನ ಸಿನಿಮಾ ಸೋಲಲು ಕಾರಣ ಜನರ ಬಳಿ ಹಣವಿಲ್ಲ

ನಿಮಗೆ, ಜ್ವರ ಅಥವಾ ನೆಗಡಿ, ಕೆಮ್ಮು ಬಂದಾಗ, ಈ ತಪ್ಪುಗಳನ್ನ ಮಾಡಲೇಬೇಡಿ..

ರಶ್ಮಿಕಾ ಮಂದಣ್ಣ ತುಂಡುಡುಗೆ ನೋಡಿ ನಟಿ ಉರ್ಫಿ ಜಾವೇದ್ ಗೆ ಹೋಲಿಸಿದ ನೆಟ್ಟಿಗರು…!

- Advertisement -

Latest Posts

Don't Miss