ಕ್ಯಾಪ್ಟನ್ ಕೂಲ್ ದೋನಿ ಒಡೆತನದ ಶಾಲೆಗೆ ನೋಟಿಸ್
ಹೌದು ಭಾರತರದ ಕೂಲ್ ಕ್ಯಾಪ್ಟನ್ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ.ಯಾಕೆಂದರೆ ಕಳೆದ ವರ್ಷ ಬೆಂಗಳೂರಿನ ಸಿಂಗಸAದ್ರದಲ್ಲಿ ದೋನಿಯವರು ತಮ್ಮ ಒಡೆತನದಲ್ಲಿಒಂದು ಶೀಕ್ಷಣ ಸಂಸ್ಥೆಯೊAದನ್ನು ತೆರದಿದ್ದು ಈ ಶಾಲೆಯಲ್ಲಿ ಇಲ್ಲಿಯವರೆ ಸುಮಾರು ೨೪೮ ಮಕ್ಕಳು ಶೀಕ್ಷಣಕ್ಕಾಗಿ ಶಾಲಾ ದಾಕಲಾತಿಯನ್ನು ಪಡೆದುಕೊಂಡಿರುತ್ತಾರೆ.ಒAದನೆ ತರಗತಿಯಿಂದ ಎಂಟನೆ ತರಗತಿಯವಗೆ ಮಕ್ಕಳಿಗೆ ಕಲಿಯಲು ಅವಕಾಶವಿದ್ದು ಈ ಶಾಲೆಯಲ್ಲಿ ಸಿಬಿಎಸ್ಸಿ ಪಠ್ಯಕ್ರಮವನ್ನು ಬೋಧನೆ ಮಾಡಲು ಶಿಕ್ಷಣ ಇಲಾಖೆ ಅವಕಾಶ ನೀಡಿತ್ತು ಆದರೆ ಇಲ್ಲಿರುವ ಶಿಕ್ಷಕರು ಸಿಬಿಎಸ್ಸಿ ಜೊತೆಗೆ ಅನದಿಕೃತವಾಗಿ ಇತರೆ ಪಠ್ಯಗಳನ್ನು ಬೋಧನೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ರಾಜ್ಯ ಶಿಕ್ಷಣ ಇಲಾಖೆಯಿಂದ ಎಂ ಎಸ್ ದೋನಿ ಶೀಕ್ಷಣ ಇಲಖೆಗೆ ನೋಟಿಸಿ ಜಾರಿ ಮಾಡಿದೆ. ಈ ಶಿಕ್ಷಣ ಸಂಸ್ತೆಯ ಜೊತೆಗೆ ಆರ್ಕಿಡ್ ಶಾಲೆಗೂ ಸಹ ಅನಧೀಕೃತವಾಗಿ ಇತರೆ ಪಠ್ಯಕ್ರಮವನ್ನು ಮಕ್ಳಿಗೆ ಬೋಧನೆ ಮಡುತ್ತಿದ್ದಾರೆ ಎಂಬ ಆರೋಪದಡಿ ನೋಟೀಸ್ ಜಾರಿ ಮಾಡಿದೆ.
ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಿಂದ ಚುನಾವಣೆಗೆ ಸ್ಪರ್ಧಿಸುವುದು ನಿರ್ಬಂಧ:ಅರ್ಜಿ ವಜಾಗೊಳಿಸಿದ ಕೋರ್ಟ್