- Advertisement -
ವಿಜಯವಾಡ:ಭಾರತ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಹುಟ್ಟು ಹಬ್ಬದ ಪ್ರಯುಕ್ತ 41 ಅಡಿ ಎತ್ತರದ ಬೃಹತ್ ಕಟೌಟ್ ನಿರ್ಮಿಸಲಾಗಿದ್ದು ವಿಜಯವಾಡದಲ್ಲಿ ಅದ್ದೂರಿಯಾಗಿ ಬರ್ತ ಡೇ ಆಚರಿಸಲು ಫ್ಯಾನ್ಸ್ ನಿರ್ಧಿರಿಸಿದ್ದಾರೆ.
ಜು.7 ಧೋನಿ ಹುಟ್ಟುಹಬ್ಬ ಮಾಹಿ 41ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಆಂಧ್ರ ಪ್ರದೇಶದ ವಿಜಯವಾಡದ ಅಭಿಮಾನಿಗಳು 41 ಅಡಿ ಎತ್ತರದ ಧೋನಿ ಕೌಟೌಟ್ ನಿರ್ಮಿಸಿ ಧೋನಿಗೆ ಗೌರವ ಸಲ್ಲಿಸಿದ್ದಾರೆ.
ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಹ್ಯಾಪಿ ಹುಟ್ದಬ್ಬ ಧೋನಿ…
- Advertisement -