ರಾಜ್ಯದಲ್ಲಿ ಮಿತಿಮೀರಿರೋ ಡ್ರಗ್ ದಂಧೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಅಂತಾ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.
ರಾಜ್ಯ ಸರ್ಕಾರಕ್ಕೆ ಕೇಂದ್ರದ ಎದುರು ನಿಂತು ಮಾತನಾಡುವ ಧೈರ್ಯವಿಲ್ಲ. ಸಿಎಂಯಡಿಯೂರಪ್ಪರನ್ನ ರಾಹಾಹುಲಿ ಅಂತಾ ಕರೀತಾರೆ. ರಾಜಾಹುಲಿ ಎಂದು ಕರೆಸಿಕೊಂಡ ಮೇಲೆ ಅದೇ ರೀತಿ ಕೆಲಸವನ್ನೂ ಮಾಡಬೇಕು.ಇದೇ ರೀತಿ ಕೇಂದ್ರದ ಮುಂದೆ ಮಾತನಾಡದೇ ಹೋದಲ್ಲಿ ರಾಜ್ಯದ ಆರ್ಥಿಕ ಸ್ಥಿತಿ ದಿವಾಳಿಯಾಗಲಿದೆ ಅಂತಾ ಎಚ್ಚರಿಸಿದ್ರು.