ಗ್ರಹಗಳ ಸ್ಥಾನ ಬದಲಾವಣೆಯಿಂದ ಈ ರಾಶಿಗಳಿಗೆ ದೊರಕಲಿದೆ ಅದೃಷ್ಟ..

ಪ್ರತಿ ತಿಂಗಳು ಗ್ರಹಗಳ ಸ್ಥಾನ ಬದಲಾವಣೆಯಾಗುವುದು ಸಹಜ. ಆದರೆ ಸೆಪ್ಟೆಂಬರ್ ತಿಂಗಳಿನಲ್ಲಿ ಒಟ್ಟು ಏಳು ಗ್ರಹಗಳು ಸ್ಥಾನ ಬದಲಾಯಿಸಲಿದೆ. 5 ರಾಶಿಗಳ ಮೇಲೆ ಈ ಗ್ರಹಗಳ ಪ್ರಭಾವವಿರಲಿದ್ದು, ಉತ್ತಮ ಫಲ ಸಿಗಲಿದೆ. ಹಾಗಾದ್ರೆ ಯಾವುದು ಆ 5 ರಾಶಿ ಅನ್ನೋದನ್ನ ನೋಡೋಣ.

Karnataka TV Contact

ಈ ಬಾರಿಯ ಗ್ರಹ ಬದಲಾವಣೆಯಲ್ಲಿ ಉತ್ತಮ ಫಲ ಪಡೆದುಕೊಳ್ಳುವ ಗ್ರಹಗಳೆಂದರೆ, ಮೇಷ, ಮಿಥುನ, ಸಿಂಹ, ಕನ್ಯಾ, ಮೀನ.

ಮೊದಲನೇಯದಾಗಿ ಮೇಷ ರಾಶಿ. ಈ ರಾಶಿಯಲ್ಲಿ ಉತ್ತಮ ಬದಲಾವಣೆಯಾಗಲಿದ್ದು, ನಿಮ್ಮ ಕೆಲಸದಲ್ಲಿ ಪ್ರಗತಿಯಾಗಲಿದೆ. ಉನ್ನತ ವ್ಯಕ್ತಿಗಳೊಂದಿಗೆ ನಿಮ್ಮ ಸಂಪರ್ಕವಾಗಲಿದೆ. ನೀವು ಅಂದುಕೊಂಡಿರುವ ಕಾರ್ಯ ಪರಿಪೂರ್ಣಗೊಳ್ಳಲಿದೆ.

ಎರಡನೇಯದಾಗಿ ಮಿಥುನ ರಾಶಿ. ಈ ರಾಶಿಯವರಿಗೆ ಗ್ರಹಗಳ ಸ್ಥಾನ ಪಲ್ಲಟ ಪರಿಣಾಮದಿಂದ, ಆತಂಕ ಮತ್ತು ಒತ್ತಡ ಕಡಿಮೆಯಾಗುತ್ತದೆ. ಖಿನ್ನತೆ ಕಡಿಮೆಯಾಗುತ್ತದೆ. ಕೌಟುಂಬಿಕ ಜೀವನ ಉತ್ತಮ ಗೊಳ್ಳುತ್ತದೆ. ನಿಮ್ಮ ಜೀವನದಲ್ಲಿ ಪ್ರಗತಿ ಕಾಣಲಿದ್ದೀರಿ. ಅಪೂರ್ಣಗೊಂಡ ಕಾರ್ಯ ಪೂರ್ಣಗೊಳ್ಳಲಿದೆ.

ಮೂರನೇಯದಾಗಿ ಕನ್ಯಾ ರಾಶಿ. ಈ ತಿಂಗಳಲ್ಲಿ ಕನ್ಯಾ ರಾಶಿಯ ಆದಾಯ ಹೆಚ್ಚಿಸುತ್ತದೆ. ಅಂದುಕೊಂಡ ಕಾರ್ಯಗಳು ಉತ್ತಮ ರೀತಿಯಲ್ಲಿ ನೆರವೇರುತ್ತದೆ. ಹೊಸ ಕೆಲಸ ಪ್ರಾರಂಭಿಸುವುದಿದ್ದರೆ ಇದು ಉತ್ತಮ ಸಮಯ. ಖರ್ಚು ವೆಚ್ಚಗಳು ಸ್ವಲ್ಪ ಮಟ್ಟಿಗೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಕೋಪ ನಿಯಂತ್ರಿಸಿದರೆ ಒಳ್ಳೆಯದು. ಇದರಿಂದ ನಿಮ್ಮ ಸ್ನೇಹಿತರು ಮತ್ತು ಕುಟುಂಬದವರು ನಿಮ್ಮ ಕೆಲಸಕ್ಕೆ ಸಹಕರಿಸುತ್ತಾರೆ. ಇದರಿಂದ ಉನ್ನತ ಪ್ರಗತಿ ಕಾಣುವಿರಿ.

ನಾಲ್ಕನೇಯದಾಗಿ ಕನ್ಯಾರಾಶಿ. ಈ ರಾಶಿಯವರಿಗೆ ಧನ ಮತ್ತು ಪ್ರಾಶಸ್ತ್ಯ ಸಿಗಲಿದೆ. ಪ್ರತಿಷ್ಠೆ ಹೆಚ್ಚಾಗಿ ಗೌರವ ಹೆಚ್ಚುತ್ತದೆ. ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುತ್ತೀರಿ. ಕುಟುಂಬದಲ್ಲಿ ಸಂತಸ, ನೆಮ್ಮದಿ ಇರುತ್ತದೆ. ಶುಭ ಕಾರ್ಯಗಳಿಗಾಗಿ ಖರ್ಚು ವೆಚ್ಚಗಳಾದರೂ ಲಾಭವಿದೆ.

ಐದನೇಯದಾಗಿ ಮೀನ ರಾಶಿ. ಮೀನ ರಾಶಿಗೆ ಹೊಸ ಆದಾಯದ ಮೂಲ ಸಿಕ್ಕರೂ ಖರ್ಚು ವೆಚ್ಚವೂ ಹೆಚ್ಚುತ್ತದೆ. ಜೀವನ ಸಂಗಾತೀಯೊಂದಿಗೆ ಪದೇ ಪದೇ ಮನಸ್ತಾಪವಾದರೂ ದಿನಗಳೆದಂತೆ ಸರಿಹೋಗುತ್ತದೆ. ಹಣದ ವ್ಯವಹಾರದಲ್ಲಿ ಜಾಗರೂಕರಾಗಿರಬೇಕಾಗುತ್ತದೆ.

ಶ್ರೀ ಗಣಪತಿ ಜ್ಯೋತಿಷ್ಯ ಕೇಂದ್ರ
ಭಾರತದ ಪ್ರಖ್ಯಾತ ಜ್ಯೋತಿಷ್ಯರು ಪಂಡಿತ್ ಸಂತೋಷ್ ರಾವ್
ದೂರವಾಣಿ ಸಂಖ್ಯೆ: 9380683911
ಜ್ಯೋತಿಷ್ಯ ಶಾಸ್ತ್ರದಲ್ಲಿ 20 ವರ್ಷಗಳಿಗಿಂತಲೂ ಅಧಿಕ ಅನುಭವ, ನಿಮ್ಮ ಯಾವುದೇ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ದಾಂಪತ್ಯ ಕಲಹ, ವ್ಯವಹಾರದಲ್ಲಿ ಸಮಸ್ಯೆ, ಕೋರ್ಟ್ ಕೇಸ್, ಸ್ತ್ರೀ- ಪುರುಶ ವಶೀಕರಣ, ಮಾಟ ಮಂತ್ರ ಇತರೇ ಯಾವುದೇ ಸಮಸ್ಯೆಗಳಿಗೆ ಪ್ರಾಚೀನ ಕಾಲದ ವೇದ ಶಾಸ್ತ್ರದ ಮೂಲಕ ಕೇವಲ 7 ದಿನಗಳಲ್ಲೇ ಶಾಶ್ವತ ಪರಿಹಾರ.
ಇಂದೇ ಸಂಪರ್ಕಿಸಿ ಶ್ರೀ ಪಂಡಿತ್ ರಾವ್: 9380683911

About The Author