- Advertisement -
ಕರ್ನಾಟಕ ಟಿವಿ : ಇಡಿ ಕಸ್ಟಡಿಯಲ್ಲಿರುವ ಡಿಕೆ ಶಿವಕುಮಾರ್ ನೋಡಲು ಸಾವಿರಾರು ಬೆ<ಬಲಿಗರು ದೆಹಲಿಯಲ್ಲಿದ್ದಾರೆ.. ಕೋರ್ಟ್ ಕಲಾಪ, ಪೊಲೀಸ್ ಸ್ಟೇಷನ್, ಇಡಿ ಕಚೇರಿ ಹೀಗೆ ಡಿಕೆ ಶೀವಕುಮಾರ್ ಎಲ್ಲಿಗೆ ಕರೆದೋಯ್ದರು ಬೆಂಬಲಿಗರು ಫಾಲೋ ಮಾಡ್ತಿದ್ದಾರೆ. ಮೊನ್ನೆ ಕೋರ್ಟ್, ಇಡಿ ಆವಾರಣದಲ್ಲಿ ಬೆಂಬಲಿಗರು ಗಲಾಟೆ ಕೂಡ ಮಾಡಿದ್ದಾರೆ. ಈ ಹಿನ್ನೆಲೆ ಬೆಂಬಲಿಗರ ಗಲಾಟೆಯನ್ನೇ ಮುಂದಿಟ್ಟುಕೊಂಡು ಕೋರ್ಟ್ ಬೇಲ್ ಗೆ ನಿರಾಕರಿಸಿದರೆ ಅನ್ನುವ ಆತಂಕದಲ್ಲಿ ಡಿಕೆ ಬ್ರದರ್ಸ್ ಇದ್ದಾರೆ. ಹೀಗಾಗಿ ಯಾವ ಬೆಂಬಲಿಗರು ದೆಹಲಿಗೆ ಬರಬೇಡಿ ಅಂತ ಡಿ.ಕೆ ಸುರೇಶ್ ಮನವಿ ಮಾಡಿದ್ದಾರೆ..
ಡಿಕೆ ಶಿವಕುಮಾರ್ ಪ್ರಮಾಣಿಕರಾ..? ಮುಂದಿನ ವಿಚಾರಣೆಯಲ್ಲಿ ಕೋರ್ಟ್ ಬೇಲ್ ಕೊಡುತ್ತಾ..? ಕೊಡಬೇಕಾ..? ಈ ಬಗ್ಗೆ ಕಾಮೆಂಟ್ ಮಾಡಿ
- Advertisement -