https://karnatakatv.net/what-should-a-pregnant-woman-do-if-she-wants-a-good-child-part-1/political story
ಕಾಂಗ್ರೇಸ್‌ನಲ್ಲಿ ಈಗಾಗಲೆ ಒಳಜಗಳ ಶುರುವಾಗಿದ್ದು ಡಾ ಜಿ ಪರಮೇಶ್ವರ್ ಅಸಮಧಾನ ವ್ಯಕ್ತಪಡಿಸಿದ್ದಾರೆ,÷ ನಾವು ಕಾಂಗ್ರೇಸ್ ಪಕ್ಷದ ಕಮಿಟಿಯಲ್ಲಿದ್ದರೂ ನಮ್ನುö್ನ ಅಲಕ್ಷ ಮಾಡಿ ಕಡೆಗಣಿಸುತಿದ್ದಾರೆ. ಸಭೆಗೆ ನಮ್ಮನ್ನು ಕರೆಯುತ್ತಿಲ್ಲ. ಪ್ರಣಾಳಿಕೆ ಬಗ್ಗೆ ಕಮಿಟಿ ಜೊತೆ ಚರ್ಚೆಸದೆ ಅಸಂಭದ್ದವಾಗಿ ಚುನಾವಣೆ ಪ್ರಚಾರಕ್ಕೆ ಮಾತ್ರ ಸಿದ್ದಪಡಿಸಿದ ಪ್ರಣಾಳಿಕೆಯಾಗಿದೆ. ಅದಕ್ಕಾಗಿ ನಾನು ಕಾಂಗ್ರೇಸ್ ಗೆ ರಾಜಿನಾಮೆ ಕೊಡುತೇನೆ ಎಂದು ಹೇಳಿದ್ದರು . ಹಾಗೂ ಒಪ್ರಚಾರಕ್ಕೂ ನಮ್ನನ್ನು ಕರೆಯುತ್ತಿಲ್ಲಲ ಎಂದ ಮಾಧ್ಯಮದವರ ಮುಂದೆ ಕಾಂಗ್ರೇಸ್‌ಗೆ ರಾಜಿನಾಮೆ ನೀಡುತ್ತೆವೆಂದು ಬಹಿರಂಗವಾಗಿ ಹೇಳಿದರು ಇನ್ನು ಮುಂದುವರಿದು ನಾನು ಎಐಸಿಸಿ ಅಧ್ಯಕ್ಷ ಮಲಿಕಾರ್ಜುನ್ ಖರ್ಗೆ ಅವರನ್ನು ಭೇಟಿ ಮಾಡಿ ಈ ರೀತಿ ಮಾಡುತಿರುವುದಕ್ಕೆ ಅವರಿಗೆ ಮಾಹಿತಿ ತಿಳಿಸುತ್ತೇನೆ ಎಂದು ಹೇಳಿದರು .
ಇವರ ಮಾತಿಗೆ ಪ್ರತಿಕ್ರಿಯೆ ನೀಡಿದ ಡಿಕೆಶಿವಕುಮಾರ್ ಅವರು ನಾವು ಎಲ್ಲರೂ ಒಂದೇ ಕಡೆ ಓಡಾಡುತ್ತಿಲ್ಲ ಪ್ರತಿಯೊಬ್ಬರು ಬೇರೆ ಬೇರೆ ಕ್ಷೇತ್ರದಲ್ಲಿ ಒಬ್ಬಬ್ಬರಂತೆ ಪ್ರಚಾರ ಮಾಡುತ್ತಿದ್ದೇವೆ ನೀವಿ ಸಹ ಹೋಗಿ ಪ್ರಚಾರ ಮಾಡಿ ಹಾಗೆಯ ಎಎಲ್ಲರನ್ನೂ ಕರೆಯೇಕೆ ಆಗಲ್ಲ ನಮಗೆ ಹಜಳ್ಳಿ ಓಡಾಡುವವರು ಬೇಕು ವಿಮನದಲ್ಲಿ ಓಡಾಡುವವರು ಬೇಕಗಿಲ್ಲೆಂದಿ ಕಡ್ಡಿ ಮುರಿದಂತರೆ ಮಾತನಾಡಿದರು . ಇನ್ನ ಇದೇ ಮಾತಿಗೆ ಒರತಿಕಿಉಯಿಸಿದ ವೇರಪ್ಪ ಮೊಯ್ಲಿಯವರು ಕಾಙಂಗ್ರೆಸ್‌ನಲಕ್ಲಿ ಎಲ್ಲಾರು ಎಂದೆ ಇಲ್ಲ ಯಾವುದೇ ರಿತಿಯ ಬಣಗಳು ಇಲ್ಲ ಸಿದ್ದು ಬಣ ಡಿಕೆಶಿ ಬಣ ಅಂತ ಇಲ್ಲ ಇರುವುದೊಂದೆ ಕಾಂಗ್ರೇಸ್ ಬಣ ಇಲ್ಲರು ಸೇರಿ ಪ್ರಚಾರ ಮಾಡೋಣ ಎಂದರು.