Saturday, July 5, 2025

Latest Posts

ಡೆಟಾಲ್, ಗಂಜಲ ಹಾಕಿ ವಿಧಾನ ಸೌಧ  ಕ್ಲೀನ್ ಮಾಡಿಸ್ತೀವಿ: ಡಿ.ಕೆ.ಶಿ

- Advertisement -

Political News:

ರಾಜ್ಯದಲ್ಲಿ ಚುನಾವಣಾ ಪ್ರಚಾರ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಪ್ರತಿ ಪಕ್ಷದೊಂದಿಗೆ ಕೆಸರೆರೆಚಾಟಗಳು ನಿರಂತರವಾಗಿ  ನಡೆಯುತ್ತಿದೆ.ಪ್ರಜಾಧ್ವನಿ ಪ್ರಚಾರದಲ್ಲಿರೋ  ಕಾಂಗ್ರೆಸ್ ಮುಖಂಡರು ಇದೀಗ ಒಂದಷ್ಟು ಹೇಳಿಕೆಗಳನ್ನು  ನೀಡುತ್ತಳೇ ಬಂದಿದ್ಧಾರೆ. ಡಿಕೆ ಶಿವಕುಮಾರ್ ಮಾತನಾಡಿ ರಾಜ್ಯದಲ್ಲಿ ಇನ್ನೂ 40-45 ದಿನಗಳು ಮಾತ್ರ ಬಿಜೆಪಿ ಸರಕಾರ ಇರುತ್ತೆ. ಆಮೇಲೆ ಈ ದುಷ್ಟ ಸರಕಾರವನ್ನು ಸರಲ ಜನ ಓಡಿಸ್ತಾರೆ. ಕಾಂಗ್ರೆಸ್  ಅಧಿಕಾರಕ್ಕೆ ಬರ್ತಿದ್ದಂತೆ ಡೆಟಾಲ್, ಗಂಜಲ ಹಾಕಿ ವಿಧಾನ ಸೌಧ  ಕ್ಲೀನ್ ಮಾಡಿಸ್ತೀವಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್  ಗುಡುಗಿದ್ದಾರೆ.

ಕೋಲಾರದಲ್ಲಿ ಜೆ.ಡಿ.ಎಸ್ ಗೆಲ್ಲೋದು ಪಕ್ಕಾ..!: ಹೆಚ್.ಡಿ.ಕೆ

ಕರ್ನಾಟಕದ ವಿಚಾರದಲ್ಲಿ ಎಲ್ಲರೂ ಒಂದಾಗಬೇಕು: ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ

ಕೋಲಾರದಲ್ಲಿ ಕೈ ನಾಯಕರು..!

- Advertisement -

Latest Posts

Don't Miss