Saturday, April 12, 2025

Latest Posts

Breaking News : ಡಿಕೆ ಶಿವಕುಮಾರ್ ಅರೆಸ್ಟ್

- Advertisement -

ಕರ್ನಾಟಕ ಟಿವಿ : ಕನಕಪುರದ ಬಂಡೆ ಕೊನೆಗೂ ಕಂಬಿ ಹಿಂದೆ ಸೇರಿದ್ದಾರೆ. ಅಕ್ರಮ ಹಣ ಪತ್ತೆ ಹಿನ್ನೆಲೆ ಇಡಿ ಅಧಿಕಾರಿಗಳು ಮಾಜಿ ಸಚಿವ ಡಿ.ಕೆ ಶಿವಕುಮಾರ್ ವಶಕ್ಕೆ ಪಡೆದಿದ್ದಾರೆ. ಕಳೆದ ನಾಲ್ಕುದಿನಗಳಿಂದ ಸತತ ವಿಚಾರಣೆ ಎದುರಿಸಿದ ಡಿ.ಕೆ ಶಿವಕುಮಾರ್ ರನ್ನ ಸಮರ್ಪಕ ಉತ್ತರ ನೀಡ್ತಿಲ್ಲ ಎಂಬ ಕಾರಣ ನೀಡಿ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.

- Advertisement -

Latest Posts

Don't Miss