ರಾಜ್ಯ ರಾಜಕಾರಣದ ರೆಬಲ್ ಸ್ಟಾರ್.. ಕಾಂಗ್ರೆಸ್ ಪಾಲಿನ ಟ್ರಬಲ್ ಶೂಟರ್.. ಕುಮಾರಸ್ವಾಮಿಯ ಆಪ್ತರಕ್ಷಕ.. ಕನಕಪುರದ ಬಂಡೆ ಇಡಿ ಕಸ್ಟಡಿ ಸೇರಿದ್ಮೇಲೆ ಮಾನಸಿಕವಾಗಿ ನೊಂದುಹೋಗಿದ್ದಾರೆ.. ಮೋದಿ – ಅಮಿತ್ ಶಾ ಗೆ ಇಡೀ ದೇಶದಲ್ಲಿ ತೊಡೆತಟ್ಟಿದ ಏಕೈಕ ರಾಜಕಾರಣಿ ಡಿಕೆಶಿಗೆ ಇಂಥಾ ಪರಿಸ್ಥಿತಿ ಬಂತಾ ಅನ್ನುವಂತಾಗಿದೆ.
ಮನೆಯಲ್ಲಿದ್ದಾಗ ಪ್ರತಿದಿನ ಶೇವಿಂಗ್, ಥರಾವರಿ ಬಟ್ಟೆ ಹಾಕಿ ಓಡಾಡ್ತಿದ್ದ ಡಿಕೆಶಿ ಇದೀಗ ಶೇವಿಂಗ್ ಮಾಡಿಕೊಳ್ಳಲು ಕೋರ್ಟ್ ಪರ್ಮೀಷನ್ ಕೇಳುವಂತಾಗಿದೆ.. ಇಡಿ ಅಧಿಕಾರಿಗಳು ಶೇವಿಂಗ್ ಮಾಡಿಕೊಳ್ಳಲು ಅವಕಾಶ ನೀಡದ ಹಿನ್ನೆಲೆ ಕೋರ್ಟ್ ಮೆಟ್ಟಿಲೇರಿದ್ದ ಡಿಕೆಶಿ ಕೋರ್ಟ್ ಮೂಲಕ ಶೇವಿಂಗ್ ಮಾಡಿಕೊಳ್ಳಲು ಪರ್ಮೀಷನ್ ಪಡೆದುಕೊಂಡಿದ್ದಾರೆ.. ಶೇವಿಂಗ್ ಜೊತೆ ಪೇಪರ್, ಪೆಮ್ಮು ಕೊಡುವಂತೆಯೂ ಡಿಕೆಶಿ ಕೇಳಿಕೊಂಡಿದ್ರು.. ಆದ್ರೆ, ಡಿಕೆ ಶಿವಕುಮಾರ್ ಮನವಿ ತಿರಸ್ಕಾರ ಮಾಡಿರುವ ಕೋರ್ಟ್ ಬರೀ ಶೇವಿಂಗ್ ಮಾಡಿಕೊಳ್ಳಲು ಮಾತ್ರ ಪರ್ಮೀಷನ್ ನೀಡಿದೆ.. ಇನ್ನು ಡಿಕೆ ಶಿವಕುಮಾರ್ ಕುಟುಂಬಸ್ಥರನ್ನ ಭೆಟಿಯಾಘುವಾಘ ಜೊತೆಯಲ್ಲಿ ತನಿಖಾಧಿಕಾರಿಯೂ ಇರಲಿದ್ದಾರೆ.. ಇಟ್ಟಾರೆ, ಡಿ ಕೆ ಶೀವಕುಮಾರ್ ಸ್ವತಂತ್ರವಾಗಿ ಏನೂ ಮಾಡುವ ಅವಕಾಶ ಸಿಗ್ತಿಲ್ಲ..
ಶೇವಿಂಗ್ ಮಾಡಿಕೊಳ್ಳಲು ಅವಕಾಶ ಕೊಡದಿರೋದಕ್ಕೆ ಕಾರಣ ಏನು..?
ಅಯ್ಯೋ ದೇವ್ರೆ ಶೇವಿಂಗ್ ಮಾಡಿಕೊಳ್ಳಲು ಡಿಕೆ ಶಿವಕುಮಾರ್ ಗೆ ಇಡಿ ಅಧಿಕಾರಿಗಳು ಯಾಖೆ ಬಿಡಲಿಲ್ಲ ಅನ್ನೋ ಪ್ರಶ್ನೆ ನಿಮ್ಮನ್ನ ಕಾಡುತ್ಎ.. ವಕೀಲರು ಹೇಳುವ ಪ್ರಕಾರ. ಆರೋಪಿ ತನಿಖಾ ವೇಳೆಯಲ್ಲಿ ಬೇಸತ್ತು ಏನಾದರೂ ಮಾಡಿಕೊಂಡು ಬಿಟ್ಟರೆ ಅನ್ನುವ ಭಯದಲ್ಲಿ ಅವಕಾಶ ನೀಡೋದಿಲ್ವಂತೆ.. ಒಟ್ಟಾರೆ ಡಿಕೆ ಶಿವಕುಮಾರ್ ಇಡಿ ವಶದಲ್ಲಿರುವಾಗ ಭಾರೀ ಮಾನಸಿಕ ಹಿಂಸೆ ಅನುಭವಿಸುತ್ತಿದ್ದಾರೆ ಅನ್ನೋದು ಇದರಿಂದ ಗೊತ್ತಾಗುದೆ..
ಯಸ್ ವೀಕ್ಷಕರೇ ನಿಮ್ಮ ಪ್ರಕಾರ ಡಿಕೆ ಶಿವಕುಮಾರ್ ಆಸ್ತಿ ಪ್ರಾಮಾಣಿಕವಾಗಿ ಸಂಪಾದನೆ ಮಾಡಿದ್ದಾ..? ಮೋದಿ- ಅಮಿತ್ ಶಾ ಸೇಡಿನ ರಾಜಕಾರಣ ಮಾಡ್ತಿದ್ದಾರಾ..? ಈ ಬಗ್ಗೆ ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ