Tuesday, October 3, 2023

Latest Posts

ಡಿಕೆಶಿ ಬೆಂಬಲಿಗರಿಂದ 2 KSRTC ಬಸ್ ಉಡೀಸ್

- Advertisement -

ಕರ್ನಾಟಕ ಟಿವಿ : ಇಡಿ ಅಧಿಕಾರಿಗಳು ಡಿಕೆ ಶಿವಕುಮಾರ್ ಬಂಧಿಸಿದ ಹಿನ್ನೆಲೆ ಬೆಂಬಲಿಗರು ತೀವ್ರಪ್ರತಿಭಟನೆ ನಡೆಸ್ತಿದ್ದಾರೆ. ಕನಕಪುರ ತಾಲೂಕಿನ ವ್ಯಾಪ್ತಿಯಲ್ಲಿ ಎರಡು Ksrtc ಬಸ್ ಗಳಿಗ ಗಾಜುಗಳನ್ನ ಪುಡಿಪುಡಿಮಾಡಿ ಡಿಕೆಶಿ ಬೆಂಬಲಿಗರು ದಾಂಧಲೆ ನಡೆಸಿದ್ದಾರೆ. ಇನ್ನು ಬೆಂಗಳೂರ-ಮೈಸೂರು ರಸ್ತೆಯಲ್ಲಿ ರಾಮನಗರ ನಗರ ವ್ಯಾಪ್ತಿಯಲ್ಲಿ ಡಿಕೆ ಬೆಂಬಲಿಗರು ರಸ್ತೆ ತಡೆ ನಡೆಸುತ್ತಿರುವ ಪರಿಣಾಮ ಕಿಲೋಮೀಟರ್ ಗಟ್ಟಲೇ ವಾಹನಗಳು ರಸ್ತೆಯಲ್ಲಿ ನಿಂತುಕೊಂಡಿವೆ

- Advertisement -

Latest Posts

Don't Miss