ಅಣ್ಣನ ಸ್ಥಿತಿ ಕಂಡು ಡಿ.ಕೆ ಸುರೇಶ್ ಕಣ್ಣೀರು

ಕರ್ನಾಟಕ ಟಿವಿ :ಡಿಕೆ ಶಿವಕುಮಾರ್ ರನ್ನ ಕೋರ್ಟ್ ಇಡಿ ಕಸ್ಟಡಿಗೆ ನೀಡಿ ಆದೇಶ ಕೊಡ್ತಿದ್ದಂತೆ ಡಿ.ಕೆ ಸುರೇಶ್ ಕಣ್ಣೀರು ಹಾಕಿದ್ರು. ನಂತರ ಕೋರ್ಟ್ ಹೊರಗಡೆ ಮಾಧ್ಯಮಗಳ ಜೊತೆ ಮಾತನಾಡಿದ ನಂತರವೂ ಡಿ.ಕೆ ಸುರೇಶ್ ಕಣ್ಣೀರು ಹಾಕಿದ್ರು.

ಮೋದಿ ಸರ್ಕಾರದ ವಿರುದ್ಧ ಹೋರಾಟ ಮಾಡೋಣ

ಡಿಕೆ ಶಿವಕುಮಾರ್ ಇಡಿ ವಶಕ್ಕೆ ನೀಡ ಕೋರ್ಟ್ ಆದೇಶ ನೀಡಿದ ನಂತರ ಸಹೋದರ ಡಿ.ಕೆ ಸುರೇಶ್ ಮಾಧ್ಯಮಗಳ ಜೊತೆ ಮಾತನಾಡಿದ್ರು. ನಮಗೆ ಕಾನೂನಿನ ಮೇಲೆ ನಂಬಿಕೆ ಇದೆ. ನಾವು ಕಾನೂನು ಹೋರಾಟ ಮಾಡ್ತೇವೆ. ಕೋರ್ಟ್ ಆದೇಶವನ್ನ ಸ್ವಾಗತ ಮಾಡ್ತೇವೆ. ಅಭಿಮಾನಿಗಳು ಆತಂಕ ಪಡುವ ಅವಶ್ಯಕತೆ ಇಲ್ಲ ಅಂತ ಡಿ.ಕೆ ಸುರೇಶ್ ಹೇಳಿದ್ರು

About The Author