ಎಷ್ಟೇ ದುಡಿದರೂ ಕೈಯಲ್ಲಿ ಹಣ ಉಳಿತಾಯವಾಗುತ್ತಿಲ್ಲ ಎಂಬುದು ನಿಮ್ಮ ಸಮಸ್ಯೆಯಾಗಿದ್ದಲ್ಲಿ. ಅದಕ್ಕೆ ನಾವಿವತ್ತು ಪರಿಹಾರ ತಿಳಿಸಿಕೊಡಲಿದ್ದೇವೆ.

ಮಂಗಳವಾರ ಅಥವಾ ಶನಿವಾರ ಹನುಮಂತನ ದೇವಸ್ಥಾನಕ್ಕೆ ತೆರಳಿ 11 ಕಪ್ಪು ಉದ್ದು, ಸಿಂಧೂರ, ಮಲ್ಲಿಗೆ ಎಣ್ಣೆ, ಹೂವು ಮತ್ತು ಪ್ರಸಾದವನ್ನು ಅರ್ಪಿಸಬೇಕು. ಜೊತೆಗೆ ಹನುಮಾನ್ ಚಾಲಿಸಾ ಓದಬೇಕು.
ಜಾತಕದಲ್ಲಿ ಶನಿ ಪ್ರಭಾವವಿದ್ದರೆ, ಪ್ರತಿ ಮಂಗಳವಾರ ಮತ್ತು ಶನಿವಾರ ವಿಧಿವಿಧಾನದ ಪ್ರಕಾರ, ಪವಿತ್ರತೆ, ಶ್ರದ್ಧೆಯಿಂದ ಹನುಮಂತನ ಪೂಜೆ ಮಾಡಬೇಕು. ಹೀಗೆ ಪೂಜೆ ಮಾಡುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ.
ಪ್ರೇತದ ಕಾಟವಿದ್ದಲ್ಲಿ, ಶನಿವಾರ ಮತ್ತು ಮಂಗಳವಾರ ಕೆಂಪು ಬಟ್ಟೆಯಲ್ಲಿ ಕುಂಕುಮ, ತಾಮ್ರದ ನಾಣ್ಯ, ಎಳ್ಳು ಇಟ್ಟು ಬಟ್ಟೆ ಕಟ್ಟಿ. ಇದನ್ನು ಹಿಡಿದು ಪ್ರದಕ್ಷಿಣೆ ಹಾಕಿ ದೂರ ಎಸೆಯಿರಿ. ಅಲ್ಲಿ ಹಿಂದಿರುಗಿ ನೋಡದೇ, ಯಾರ ಜೊತೆಯೂ ಮಾತನಾಡದೆ ಹೊರಡಿ.
ಶನಿವಾರ ಅಥವಾ ಮಂಗಳವಾರ ಪವಿತ್ರ ದಾರಕ್ಕೆ ಮೂರು ಮೆಣಸಿನಕಾಯಿ, ಕೊನೆಯಲ್ಲಿ ನಾಲ್ಕು ಮೆಣಸಿನಕಾಯಿ ಮಧ್ಯದಲ್ಲಿ ನಿಂಬೆಹಣ್ಣು ಕಟ್ಟಿ ಮನೆಯ ದ್ವಾರಕ್ಕೆ ಕಟ್ಟಿದರೆ, ನಕಾರಾತ್ಮಕ ಶಕ್ತಿಗಳ ಪ್ರವೇಶವಾಗುವುದಿಲ್ಲ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.