ನಾವು ದೇವರ ಪೂಜೆ ಬಳಸುವ ಎಷ್ಟೋ ವಸ್ತುಗಳು ಅಪವಿತ್ರ ಎಂದು ಭಾವಿಸಲಾಗುತ್ತದೆ. ಆದ್ರೆ ದೇವರ ಪೂಜೆ ಶ್ರೇಷ್ಠವೆಂದೇ ಪರಿಗಣಿಸಲಾಗುತ್ತದೆ. ಅಂಥ ವಸ್ತುಗಳ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಹಾಲು, ಮೊಸರು, ತುಪ್ಪ. ಈ ಮೂರು ವಸ್ತುಗಳು ಒಂದು ರೀತಿಯಲ್ಲಿ ಅಪವಿತ್ರವೇ. ಯಾಕಂದ್ರೆ ಹಸುವಿನ ಕರು ಮೊದಲೆ ಹಸುವಿನ ಹಾಲನ್ನ ಕೊಂಚ ಕುಡಿದಿರುತ್ತದೆ. ಆದ್ರೆ ತದನಂತರ ಸಿಗುವ ಹಾಲನ್ನ ನಾವು ದೇವರಿಗೆ ಅರ್ಪಿಸುತ್ತೇವೆ. ಹಾಲಿನ, ಮೊಸರಿನ ಅಭಿಷೇಕ ಮಾಡುತ್ತೇವೆ. ತುಪ್ಪದಿಂದ ಖಾದ್ಯ ತಯಾರಿಸಿ ನೈವೇದ್ಯ ಮಾಡುತ್ತೇವೆ.
ಇನ್ನು ಎರಡನೇಯದಾಗಿ ಜೇನುತುಪ್ಪ. ಜೇನುತುಪ್ಪ ಜೇನುಹುಳದ ದೇಹದಲ್ಲಿರುವ ಅಂಶವಾಗಿದೆ. ಜೇನಿನ ಬಾಯಿಯ ಲಾಲಾರಸವು ಜೇನುತುಪ್ಪವಾಗಿದೆ. ಆದರೂ ಕೂಡ ಇದು ದೇವರ ಪೂಜೆಯಲ್ಲಿ ಬಳಸಲಾಗುತ್ತದೆ.
ದೇವರಿಗೆ ರೇಷ್ಮೆ ಬಟ್ಟೆಯನ್ನ ಬಳಸಲಾಗುತ್ತದೆ. ರೇಷ್ಮೆ ವಸ್ತ್ರ ತಯಾರಿಸುವುದಿದ್ದರೆ, ರೇಷ್ಮೆ ಹುಳು ಸಾಯಬೇಕು. ಆದ್ದರಿಂದ ರೇಷ್ಮೆ ಹುಳುವನ್ನು ಕುದಿಯುವ ನೀರಿನಲ್ಲಿ ಹಾಕಿ ನಂತರ ರೇಷ್ಮೆ ಬಟ್ಟೆಯನ್ನು ತಯಾರಿಸಲಾಗುತ್ತದೆ. ಆದ್ರೆ ರೇಷ್ಮೆ ಬಟ್ಟೆಯನ್ನ ಕೂಡ ಪವಿತ್ರ ವಸ್ತುಗಳಲ್ಲಿ ಒಂದು ಎಂದು ಹೇಳಲಾಗಿದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754




