ವಿಘ್ನ ನಿವಾರಣೆಗಾಗಿ ಗಣಪತಿಯನ್ನ, ವಿದ್ಯೆಗಾಗಿ ಸರಸ್ವತಿಯನ್ನ, ದುಡ್ಡಿಗಾಗಿ ಲಕ್ಷ್ಮಿಯನ್ನ, ಕಾರ್ಯಸಿದ್ಧಿಗಾಗಿ ಹನುಮಂತನನ್ನ ಪೂಜಿಸುತ್ತೇವೆ. ಆದ್ರೆ ಅದರೊಂದಿಗೆ ಕೆಲ ಮಂತ್ರಗಳನ್ನ ಜಪಿಸಿದರೆ ನೀವಂದುಕೊಂಡ ಕೆಲಸ ಬಹುಬೇಗ ಆಗುತ್ತದೆ.

ಗಣಪತಿ ಪೂಜೆ: ಎಂದಿಗೂ ದೇವರ ಪೂಜೆ ಮಾಡುವಾಗ ಗಣಪನಿಗೆ ಮೊದಲ ಸ್ಥಾನ. ವಿಘ್ನ ನಿವಾರಣೆಗಾಗಿ, ಹಿಡಿದ ಕೆಲಸ ಪರಿಪೂರ್ಣಗೊಳ್ಳಲು ಏಕದಂತನನ್ನು ಆರಾಧಿಸಿ. ಕಾರ್ಯಸಿದ್ಧಿಗಾಗಿ ಈ ಮಂತ್ರ ಹೇಳಿ.
ಏಕದಂತಾಯ ವಿದ್ಮಹೇ, ವಕ್ರತುಂಡಾಯ ಧೀಮಹಿ, ತನ್ನೋದಂತಿ ಪ್ರಚೋದಯಾತ್.
ಮಹಾಕರ್ಣಾಯ ವಿದ್ಮಹೇ, ವಕ್ರತುಂಡಾಯ ಧೀಮಹಿ, ತನ್ನೋದಂತಿ ಪ್ರಚೋದಯಾತ್.
ಗಜಾನನಾಯ ವಿದ್ಮಹೇ, ವಕ್ರತುಂಡಾಯ ಧೀಮಹಿ, ತನ್ನೋದಂತಿ ಪ್ರಚೋದಯಾತ್.
ಶಿವಪೂಜೆ: ಶಂಭೋ ಎಂದು ಭಕ್ತಿಯಿಂದ ಕರೆದರೆ ದಯಪಾಲಿಸುವ ಶಿವನಿಗೆ ಸರಿಸಾಟಿಯಿಲ್ಲ. ಪ್ರತೀ ಸೋಮವಾರ ಶಿವನ ದೇವಸ್ಥಾನಕ್ಕೆ ಹೋಗಿ. ಮತ್ತು ಯಾವುದಾದರೂ ಸೋಮವಾರದಿಂದ ಶಿವನ ಶ್ಲೋಕ ಹೇಳುವುದನ್ನು ಶುರು ಮಾಡಿ. ಓಂ ಹಿಲೀ ಹಿಲೀ ಶೂಲಪಾಣಯೇ ನಮಃ ಎಂಬ ಶ್ಲೋಕವನ್ನು 108 ಬಾರಿ ಜಪಿಸಿ.
ಲಕ್ಷ್ಮಿ ಪೂಜೆ: ಧನ, ಶ್ರೀಮಂತಿಕೆಗಾಗಿ ಮಹಾಲಕ್ಷ್ಮಿಯನ್ನ ಪೂಜಿಸಲಾಗತ್ತೆ. ಸಾಧ್ಯವಾದಲ್ಲಿ ಕಮಲದ ಹೂವನ್ನಿರಿಸಿ, ಲಕ್ಷ್ಮಿಯ ಭಾವಚಿತ್ರವನ್ನಿರಿಸಿ, ಲಕ್ಷ್ಮಿ ಪೂಜೆ ಮಾಡಿ. ಆಗ ಓಂ ಶ್ರೀ ಲಕ್ಷ್ಮೀ ಸಹೋದರಾಯ ನಮಃ ಎಂಬ ಶ್ಲೋಕ ಹೇಳಿ.
ವಿಷ್ಣು ಪೂಜೆ: ಸಕಾರಾತ್ಮಕ ಶಕ್ತಿಗಾಗಿ ಶ್ರೀವಿಷ್ಣುವನ್ನು ಪೂಜಿಸಿ. ಪ್ರತಿದಿನ ಈ ಮಂತ್ರವನ್ನು ಹೇಳಿ. ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ, ವಿಶ್ವಾಧಾರಂ ಗಗನ ಸದೃಶಂ ಮೇಘವರ್ಣಂ ಶುಭಾಂಗಂ, ಲಕ್ಷೀಂಕಾಂತಂ ಕಮಲ ನಯನಂ ಯೋಗಿಭಿರ್ಧ್ಯಾನಗಮ್ಯಂ ವಂದೇ ವಿಷ್ಣುಂ ಭವಭಯಹರಂ ಸರ್ವಲೋಕೈಕನಾಥಂ.
ಕೃಷ್ಣ ಪೂಜೆ: ಮನಃಶಾಂತಿಗಾಗಿ ಕೃಷ್ಣನನ್ನ ಪೂಜಿಸಿ. ಕೃಷ್ಣ ಕೃಷ್ಣ ಮಹಾಯೋಗಿನ್ ಭಕ್ತಾನಾಮ್ ಅಭಯಂಕರ ಗೋವಿಂದ ಪರಮಾನಂದ ಸರ್ವಂ ಮೇ ವಶಂ ಅನಯ ಎಂಬ ಮಂತ್ರ ಜಪಿಸಿ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.