ಒಂದೊಂದು ಹೂವಿಗೂ ತನ್ನದೇ ಆದ ಪ್ರಾಮುಖ್ಯತೆ ಇದೆ. ಪಾರಿಜಾತ, ಬ್ರಹ್ಮ ಕಮಲ, ಮಲ್ಲಿಗೆ, ಸಂಪಿಗೆ, ಗುಲಾಬಿ ಹೀಗೆ ಹಲವಾರು ಹೂವುಗಳಿಗೆ ಅದರದ್ದೇ ಆದ ವಿಶೇಷತೆಗಳಿದೆ. ಅದೇ ರೀತಿ ಕೆಸರಿನಲ್ಲಿ ಅಥವಾ ನೀರಿನಲ್ಲಿ ಅರಳಿದ ಕಮಲಕ್ಕೂ ಅದರದ್ದೇ ಆದ ಮಹತ್ವವಿದೆ. ಆ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಕಮಲ ಅಂದ್ರೆ ಲಕ್ಷ್ಮೀ ದೇವಿ, ಸರಸ್ವತಿ ದೇವಿಗೆ ಇಷ್ಟವಾಗುವ ಹೂವು. ಅಲ್ಲದೇ, ಭಾರತದ ರಾಷ್ಟ್ರೀಯ ಹೂವು ಕೂಡ ಹೌದು. ಈ ಕಮಲದ ಹೂವು ಮನುಷ್ಯನ ಜೀವನವನ್ನ ಸೂಚಿಸುತ್ತದೆ. ಕಮಲ ಕೆಸರು ಅಥವಾ ನೀರಿನಲ್ಲಿ ಹೇಗೆ ಅರಳಿ ನಿಲ್ಲುವುದೇ, ಅದೇ ರೀತಿ ಮನುಷ್ಯ ಯಾವುದೇ ಜಾಗದಲ್ಲಿದ್ದರೂ, ಜೀವನದಲ್ಲಿ ಅಭಿವೃದ್ಧಿ ಹೊಂದುವುದು ಮುಖ್ಯವಾಗಿದೆ. ಇನ್ನು ಕನಸಿನಲ್ಲಿ ಕಮಲವನ್ನು ಕಂಡರೆ, ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ ಎಂದರ್ಥ.
ಆಯುರ್ವೇದದಲ್ಲಿ ಕಮಲದ ಹೂವು ಮತ್ತು ಎಲೆಯನ್ನ ಬಳಸಿ, ಕಶಾಯ, ಔಷಧಿ ತಯಾರಿಸಲಾಗುತ್ತದೆ. ರಕ್ತ ವಾಂತಿ, ರಕ್ತ ಮೂತ್ರ, ಸರ್ಪ ಕಡಿತ ಎಲ್ಲದಕ್ಕೂ ಕಮಲದಿಂದ ಔಷಧಿ ತಯಾರಿಸಿ ಕೊಡಲಾಗುತ್ತದೆ. ಇನ್ನು ಕಮಲದ ಬೀಜವನ್ನು ಸ್ನ್ಯಾಕ್ಸ್ ಮಾಡಲು ಉಪಯೋಗಿಸಲಾಗುತ್ತದೆ. ಕಮಲದ ಬೀಜವನ್ನ ಮಖಾನಾ ಅಂತಾ ಕರಿಯಲಾಗುತ್ತದೆ. ಇದರಿಂದ ಪಾಯಸ ಮಾಡಲಾಗುತ್ತದೆ. ಸಂಜೆ ಹೊತ್ತಲ್ಲಿ ಕರಿದ ಪದಾರ್ಥ ತಿನ್ನುವ ಬದಲು ಮಖಾನಾವನ್ನು ಹುರಿದು ಉಪ್ಪು ಖಾರ ಹಾಕಿ ತಿಂದರೆ ಆರೋಗ್ಯಕ್ಕೂ ಉತ್ತಮ. ಮಖಾನಾವನ್ನು ತುಪ್ಪದಲ್ಲಿ ಹುರಿದು ಕೂಡ ತಿನ್ನಬಹುದು.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )




