Tuesday, October 14, 2025

Latest Posts

ದೇವಸ್ಥಾನದಲ್ಲಿ ಘಂಟೆ ಬಾರಿಸಲು ಕಾರಣವೇನು ಗೊತ್ತೇ..?

- Advertisement -

ಸಾಮಾನ್ಯವಾಗಿ ಒಂದು ಚಿಕ್ಕ ದೇವಸ್ಥಾನದಲ್ಲೂ ಕೂಡ ದೇವರ ಎದುರು ಘಂಟೆ ಇರಿಸಲಾಗುತ್ತದೆ. ಭಕ್ತರು ಘಂಟೆ ಬಡಿದೇ ದೇವರ ದರ್ಶನ ಮಾಡುತ್ತಾರೆ. ಹಾಗಾದ್ರೆ ದೇವರ ಮುಂದಿರುವ ಘಂಟೆಯನ್ನ ಏಕೆ ಬಾರಿಸಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ದೇವಸ್ಥಾನಕ್ಕೆ ಹೋದಾಗ, ದೇವರ ಎದುರಿಗೆ ಇರುವ ಘಂಟೆ ಬಾರಿಸಿ, ದೇವರ ದರ್ಶನ ಮಾಡುತ್ತೇವೆ. ಇದು ದೇವಸ್ಥಾನದಲ್ಲಿರುವ ಪದ್ಧತಿ. ಆದ್ರೆ ಇದು ಬರೀ ಪದ್ಧತಿಯಲ್ಲ. ದೇವಸ್ಥಾನದಲ್ಲಿ ಮೊಳಗುವ ಘಂಟಾನಾದ ಮನುಷ್ಯನ ಕಿವಿಗೆ ಮತ್ತು ಕಿವಿಗೆ ಸಂಬಂಧಿಸಿದ ನರಗಳಿಗೆ ಉತ್ತಮ ಅಂತಾ ಹೇಳಲಾಗುತ್ತದೆ. ಇದು ನಮ್ಮ ಮೆದುಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.

ಇಂಥ ಹಲವು ಕಾರಣಕ್ಕೆ ದೇವಸ್ಥಾನಕ್ಕೆ ಹೋಗಬೇಕು ಅಂತಾ ಹೇಳಲಾಗುತ್ತದೆ. ದೇವಸ್ಥಾನಕ್ಕೆ ಹೋದಾಗ ಅಲ್ಲಿನ ಪ್ರಶಾಂತ ವಾತಾವರಣ ನಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಇನ್ನು ದೇವಸ್ಥಾನದಲ್ಲಿ ಆರತಿ ಬೆಳಗುವುದರಿಂದ, ಹೋಮ ಹವನ ಮಾಡುವುದರಿಂದ ಅಲ್ಲಿ ಕ್ರೀಮಿ ಕೀಟಗಳ ಪ್ರಭಾವವಿರುವುದಿಲ್ಲ. ಧೂಪ ದೀಪಗಳಿಂದ ಸುವಾಸನೆಯಿಂದ ಕೂಡಿರುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು

ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,

 ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,

ಸ್ತ್ರೀಪುರುಷ ವಶೀಕರಣ, ಮಾಟಮಂತ್ರ, ಶತ್ರು ನಾಶ,

 ಭೂಮಿ ವಿಚಾರ, ಸತಿಪತಿ ಕಲಹ, ಮದುವೆ ಸಮಸ್ಯೆ,

ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,

ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ

ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ

( 100% ಪರಿಹಾರ ಗ್ಯಾರಂಟಿ )

- Advertisement -

Latest Posts

Don't Miss