National News: ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋಗಳ ಹಾವಳಿ ಎಷ್ಟಾಗಿದೆ ಅಂದ್ರೆ, ಕೆಲವು ವೀಡಿಯೋಗಳಿಂದ ನಾವು ವಿಷಯಗಳನ್ನು ತಿಳಿಯಬಹುದು. ಇನ್ನು ಕೆಲವು ವೀಡಿಯೋಗಳು ಹಾಸ್ಯ ಭರಿತವಾಗಿದ್ದರೆ ಮತ್ತೆ ಕೆಲವು ವೀಡಿಯೋಗಳು ಅರ್ಥಪೂರ್ಣವಾಗಿರುತ್ತದೆ.
ಇಲ್ಲಿ 1 ವೀಡಿಯೋ ವೈರಲ್ ಆಗಿದ್ದು, ಓರ್ವ ವ್ಯಕ್ತಿ ಕುಡುಕನ ಬಳಿ ನೀನು ಕುಡಿದಿದ್ದೀಯಾ..? ಗಾಂಜಾ ಸೇದುತ್ತಿಯಾ ಅಂತಾ ಕೇಳುತ್ತಾನೆ. ಅದಕ್ಕೆ ಉತ್ತರಿಸುವ ಕುಡುಕ, ಹಾ ಈಗ ತಾನೇ ನಾನು ಗಾಂಜಾ ಸೇದಿಯೇ ಕುಳಿತಿದ್ದೆ ಎನ್ನುತ್ತಾನೆ.
ಅದಕ್ಕೆ ಆ ವ್ಯಕ್ತಿ ಕುಡಿದರೆ, ಗಾಂಜಾ ಸೇವಿಸಿದರೆ ನೀನು ಬೇಗ ಸಾಯುತ್ತಿಯಾ ಎನ್ನುತ್ತಾನೆ. ಆಗ ಕುಡುಕ, ಎಲ್ಲರೂ ಸಾಯಲೇಬೇಕು. ಯಾಕೆ ನೀನು ಅಮರತ್ವದ ಎಲೆ ತಂದಿದ್ದೀಯಾ..? ನೀನೂ 1 ದಿನ ಹೋಗಲೇಬೇಕು ಎಂದು ಉದ್ಧಟತನದಿಂದ ಮಾತನಾಡಿದ್ದಾನೆ.
ಒಟ್ಟಾರೆಯಾಗಿ ಕುಡಿತದ ಚಟವಂತೂ ನಾವು ಬಿಡೋದಿಲ್ಲ. ಸಾವು ಎಂದಿಗಾದರೂ ಬಂದೇ ಬರತ್ತೆ. ಕುಡಿದೇ ಸಾಯ್ತೀನಿ ಅಂತಾರೆ ಹೆಚ್ಚಿನ ಕುಡುಕರು.
Police: Don't drink alcohol, you will die.
Drunker: "Marna to sabko hi hai. Tum amar ka patta leke aaye ho kya?"😭
pic.twitter.com/KlPoQgzxbp— Ghar Ke Kalesh (@gharkekalesh) December 8, 2025




