Friday, December 13, 2024

Latest Posts

ಡ್ರೈವಿಂಗ್ ಬರತ್ತಾ..? ಹಾಗಾದ್ರೆ ಇಲ್ಲಿ ನಿಮಗೆ ಸಿಗಲಿದೆ 26 ರಿಂದ 28 ಸಾವಿರ ತಿಂಗಳ ಸಂಬಳ

- Advertisement -

Special Story: ಯಾರಿಗೆ ತಾನೇ ಒಂದೊಳ್ಳೆ ಕೆಲಸವಿರಬೇಕು. ಕೈತುಂಬ ಸಂಬಳ ಬರಬೇಕು. ಚೆನ್ನಾಗಿ, ನೆಮ್ಮದಿಯಾಗಿ ಜೀವನ ಸಾಗಬೇಕು ಎಂದು ಆಸೆ ಇರೋದಿಲ್ಲಾ ಹೇಳಿ..? ಅದರಲ್ಲೂ ಬೆಂಗಳೂರಿನಲ್ಲಿ ಕೆಲಸ ಮಾಡುವಾಗ, 20 ಸಾವಿರಕ್ಕೂ ಹೆಚ್ಚು ಸಂಬಳ ಬಂದರೆ, ಅದಕ್ಕಿಂತ ಸಮಾಧಾನ ಮತ್ತೊಂದಿಲ್ಲ. ಇಂದು ನಾವು 26ರಿಂದ 28 ಸಾವಿರದ ತನಕ ಸಂಬಳ ಬರುವ ಕೆಲಸದ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಈ ಕೆಲಸ ನಿಮಗೆ ಸಿಕ್ಕರೆ, 26ರಿಂದ 28 ಸಾವಿರ ಸಂಬಳ ಸಿಗುತ್ತದೆ. ಜೊತೆಗೆ 6 ಸಾವಿರ ಸ್ಟಾರ್ಟಿಂಗ್ ಬೋನಸ್, 10 ಸಾವಿರ ರೆಫರಲ್ ಬೋನಸ್, 12 ಲಕ್ಷದ ತನಕ ಇನ್ಶುರೆನ್ಸ್ ಸಿಗುತ್ತದೆ. ಇದು ಆಟೋ ಡ್ರೈವರ್‌ ಕೆಲಸ. ರ್ಯಾಪಿಡೋ ಆಟೋದಲ್ಲಿ ಚಾಲಕನಾಗಿ ಕೆಲಸ ಮಾಡುವ ಅವಕಾಶವಿದ್ದು, ಡ್ರೈವಿಂಗ್‌ ಬರುವವರು ಈ ಕೆಲಸಕ್ಕೆ ಅಪ್ಲೈ ಮಾಡಬಹುದು.

ಬೆಂಗಳೂರಿನ ಬೆಳ್ಳಂದೂರು, ಹೆಬ್ಬಾಳ, ಇಲೆಕ್ಟ್ರಾನಿಕ್ ಸಿಟಿಯಲ್ಲಿ ಈ ಕೆಲಸ ಲಭ್ಯವಿದ್ದು, ನಿಮ್ಮ ಬಳಿ ಡ್ರೈವಿಂಗ್ ಲೈಸೆನ್ಸ್, ಆಧಾರ್‌ ಕಾರ್ಡ್, ಪ್ಯಾನ್ ಕಾರ್ಡ್ ಇರಬೇಕು. ನಿಮಗೂ ಕೂಡ ಇಲ್ಲಿ ಕೆಲಸ ಮಾಡಬೇಕು ಎಂಬ ಆಸೆ ಇದ್ದಲ್ಲಿ, ಕೆಲಸದ ಬಗ್ಗೆ ಮಾಹಿತಿ ಪಡೆಯಲು, 08047489738 ಈ ಫೋನ್ ನಂಬರ್ನ್ನು ಸಂಪರ್ಕಿಸಿ. ಜೊತೆಗೆ ಪೂರ್ತಿ ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss