- Advertisement -
Bengaluru: ನಿಮಗೂ ಮೀಡಿಯಾದಲ್ಲಿ ಕೆಲಸ ಮಾಡುವ ಆಸೆ ಇದೆಯೇ..? ಆ್ಯಂಕರ್, ರಿಪೋರ್ಟರ್, ಮಾರ್ಕೇಟಿಂಗ್, ಕಂಟೆಂಟ್ ರೈಟರ್, ಕಾಪಿ ಎಡಿಟರ್ ಸೇರಿ ಮೀಡಿಯಾದಲ್ಲಿ ಕೆಲಸ ಮಾಡುವ ಅರ್ಹತೆ ನಿಮ್ಮಲ್ಲಿದ್ದಲ್ಲಿ, ನಿಮಗೂ ಕೂಡ ನಮ್ಮ ಚಾನೆಲ್‌ನಲ್ಲಿ ಕೆಲಸ ಮಾಡುವ ಅವಕಾಶವಿದೆ.
ಇದೇ ಸೋಮವಾರ ಅಂದ್ರೆ 26-5-2025 ರಂದು, ಕರ್ನಾಟಕ ಟಿವಿ ಕಚೇರಿಗೆ ಬಂದು ಸಂದರ್ಶನ ನೀಡಿ. ಸಂದರ್ಶನ 10.30ಕ್ಕೆ ಶುರುವಾಗಲಿದೆ.
ಕಚೇರಿ ವಿಳಾಸ ಇಂತಿದೆ.
Address : Karnataka TV, 1st Floor, Bellary Road, Above Nexa Showroom. Sadashivanagara, Bangalore
ಹೆಚ್ಚಿನ ಮಾಹಿತಿಗಾಗಿ
: 7204490507
https://g.co/kgs/eAjx5MA
- Advertisement -