- Advertisement -
ಬೆಂಗಳೂರು: ರೋಗ ಗುಣಪಡಿಸುವ ವೈದ್ಯನಿಂದಲೇ ಇಂತಹ ಕೃತ್ಯಗಳಾದರೆ ಜನರು ನಂಬುವುದಾದರು ಯಾರನ್ನು? ವಿಕೃತ ಮನಸ್ಥಿತಿಯುಳ್ಳ ವೈದ್ಯನೊಬ್ಬ ಚಿಕಿತ್ಸೆಗೆಂದು ಬಂದ ಮಹಿಳೆಯರ ಬಟ್ಟೆ ಬಿಚ್ಚಿಸಿ ಖಾಸಗಿ ಅಂಗಾಂಗಗಳನ್ನು ವಿಡಿಯೋ ಮಾಡಿ ವಿಕೃತಿ ಮೆರೆದಿದ್ಧಾನೆ. ವೈದ್ಯ ವೆಂಕಟರಮಣ ತನಿಖೆ ವೇಳೆ ಸಿಕ್ಕಿಬಿದ್ದಿದ್ದು, ವೈದ್ಯನ ಮುಖವಾಡ ಬಯಲಾಗಿದೆ. ತನಿಖೆಗೆಂದು ಪೊಲೀಸರು ವೈದ್ಯನ ಮೊಬೈಲ್ ಜಪ್ತಿ ಮಾಡಿ ಪರಿಶೀಲಿಸಿದಾಗ ಮಹಿಳೆಯರ ಖಾಸಗಿ ಅಂಗಾಂಗಗಳ ವಿಡಿಯೋಗಳು ಸಿಕ್ಕಿವೆ. ಸಿಸಿಬಿ ಪೊಲೀಸರು ವೈದ್ಯನನ್ನು ಬಂಧಿಸಿದ್ದಾರೆ.
200 ಕೋಟಿ ವಂಚನೆ ಪ್ರಕರಣದಲ್ಲಿ ಸಿಲುಕಿದ್ದ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಗೆ ಜಾಮೀನು
- Advertisement -