- Advertisement -
ಮಂಗಳೂರು ನಗರದಲ್ಲಿ ನಾಯಿಗೆ ವಿಷಕೊಟ್ಟು ಸಾಯಿಸಿದ ವಿಚಾರವಾಗಿ ಪ್ರಕರಣ ದಾಖಲಾಗಿದೆ.ಕಾಪಿಕಾಡ್ 4 ನೇ ಕ್ರಾಸ್‌ನಲ್ಲಿದ್ದ ವ್ಯಕ್ತಿಯೊಬ್ಬರ 4 1/2 ವರ್ಷದ ಡಾಬರ್ ಮನ್ ನಾಯಿ ಸಾಕುತ್ತಿದ್ದರು ಎನ್ನಲಾಗಿದೆ.
ಜು.24 ರಂದು ನೆರೆಮನೆಯ ಭೀಮಯ್ಯ ಎಂಬುವವರು ಪೂರ್ವ ದ್ವೇಷದ ಹಿನ್ನೆಲೆ ನಾಯಿಗೆ ವಿಷ ಪದಾರ್ಥವನ್ನು ಹಾಕಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.ಪರಿಣಾಮ ಜು.25 ರಂದು ನಾಯಿ ರಕ್ತ ವಾಂತಿ ಮಾಡಿಕೊಂಡು ಮೃತಪಟ್ಟಿದೆ.
ಈ ಹಿನ್ನೆಲೆ ನಾಯಿ ಸಾವಿಗೆ ಕಾರಣನಾದ ಬೀಮಯ್ಯ ಎಂಬುವವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಸಾಕು ನಾಯಿಯ ಯಜಮಾನ ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
KN Rajanna: ಹಾವು ಬಿಡ್ತಿನಿ ಅಂತ ಹಾವಾಡಿಗರು ಹೇಳ್ತಿದ್ರೆ ನಾವೇನು ಉತ್ತರ ಹೇಳಲು ಆಗುತ್ತೆ.
- Advertisement -