ಮನುಷ್ಯರಿಗೂ ಗೊತ್ತಾಗದ ಭವಿಷ್ಯದ ಸೂತನೆಗಳು, ಕೆಲ ಸೂಕ್ಷ್ಮತೆಗಳು ನಾಯಿಗಳಿಗೆ ಅರ್ಥವಾಗುತ್ತದೆ ಅಂತಾ ಹೇಳಲಾಗುತ್ತದೆ. ಹಾಗಾದರೆ ನಾಯಿಗಳು ಯಾವ ಸಮಯದಲ್ಲಿ ಬೊಗಳಿದರೆ ಏನರ್ಥ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ದತ್ತಾತ್ರೇಯನ ವಾಹನವಾದ ಶ್ವಾನಕ್ಕೆ ಮನುಷ್ಯನಿಗಿಂತಲೂ ಹೆಚ್ಚಿನ ಶಕ್ತಿ ಇದೆ. ಅದಕ್ಕೆ ಮುಂದೆ ನಡೆಯುವ ಘಟನೆಯ ಬಗ್ಗೆ ಅರಿವಿರುತ್ತದೆ. ಆದರೆ ಅದನ್ನ ಸ್ಪಷ್ಟವಾಗಿ ತಿಳಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದಲೇ ಬೇರೆ ಬೇರೆ ರೀತಿಯಲ್ಲಿ ಬೊಗಳುವ ಮೂಲಕ ಕೆಲ ಸೂಚನೆಗಳನ್ನ ನಾಯಿ ನಮಗೆ ಕೊಡುತ್ತದೆ.
ಯಾರಾದರೂ ಕೆಲ ಸಮಯದಲ್ಲೇ ಸಾವನ್ನಪ್ಪುತ್ತಾರೆ, ಅಥವಾ ಕೆಲ ಹೊತ್ತಿನಲ್ಲೇ ಏನಾದರೂ ಅನಾಹುತ ಸಂಭವಿಸಲಿದೆ ಅನ್ನುವಾಗ ಅದು ನಾಯಿಗಳಿಗೆ ಮೊದಲೇ ಗೊತ್ತಾಗಿರುತ್ತದೆ. ಆಗ ಅದು ಅಳುವ ರೀತಿ ಕೂಗುತ್ತದೆ. ಯಾಕಂದ್ರೆ ನಾಯಿಗಳಿಗೆ ಯಮ ಕಿಂಕರರು ಆಗಮಿಸುವುದು ಕಾಣಿಸುತ್ತದೆ ಅಂತಾ ಹೇಳಲಾಗುತ್ತದೆ. ಯಾರಾದರೂ ಅನಾರೋಗ್ಯದಿಂದ ಬೊಗಳುತ್ತಿದ್ದರೆ, ಆ ಸ್ಥಳದಲ್ಲಿ ನಾಯಿ ಜೋರಾಗಿ ಅಳುವಂತೆ ಕೂಗುತ್ತಿದ್ದರೆ, ಆ ವ್ಯಕ್ತಿ ಕೆಲ ಸಮಯದಲ್ಲೇ ಸಾವನ್ನಪ್ಪುತ್ತಾನೆ ಎಂದರ್ಥ.
ಕೆಲ ವರ್ಷಗಳ ಹಿಂದೆ ಡಿಸೆಂಬರ್ ತಿಂಗಳಿನಲ್ಲಿ ಸುನಾಮಿ ಬಂದು, ಹಲವರ ಬದುಕು ಬೀದಿಗೆ ಬಂದಿತ್ತು. ಆ ಸಮಯದಲ್ಲಿ ಕೆಲ ನಾಯಿಗಳು ಅಲ್ಲೇ ಇದ್ದ ಬೆಟ್ಟದ ಮೇಲೆ ಒಂದೇ ಸಮನೆ ಅಳುವಂತೆ ಕೂಗುತ್ತಿತ್ತು. ಅಂದ್ರೆ ಸಾವು ಸಂಭವಿಸುವ, ಅನಾಹುತ ಸಂಭವಿಸುವ ಸೂಚನೆಯನ್ನ ಅದು ಕೊಡುತ್ತಿತ್ತು.
ತಾವು ಸಾಕಿದ ಮನೆಯ ಜನ ಬಂದಾಗ ನಾಯಿ ರಾಗವಾಗಿ ಕೂಗುತ್ತದೆ. ಆದ್ರೆ ಅಪರಿಚಿತರು ಮನೆಗೆ ಬಂದಾಗ, ಬೊಗಳುತ್ತದೆ, ಸ್ವಲ್ಪ ಸಮಯದ ನಂತರ ಸುಮ್ಮನಾಗುತ್ತದೆ. ಆದ್ರೆ ಮನೆಗೆ ಬಂದ ವ್ಯಕ್ತಿಯಲ್ಲಿ ಯಾವುದಾದರೂ ಕೆಟ್ಟ ಗುಣವಿದ್ದರೆ ನಾಯಿ ಆ ವ್ಯಕ್ತಿಯನ್ನು ನೋಡಿ ಸಿಟ್ಟಿನಿಂದ ಬೊಗಳುತ್ತಲೇ ಇರುತ್ತದೆ. ನಾಯಿಯನ್ನ ನಂಬಿಕಸ್ಥ ಪ್ರಾಣಿಯಾಗಿರುತ್ತದೆ. ಸಾಕಿದ ಮನೆಯವರ ರಕ್ಷಣೆ ಮಾಡುವ ಗುಣ ಆ ಪ್ರಾಣಿಯಲ್ಲಿರುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )