- Advertisement -
ಕರ್ನಾಟಕ ಟಿವಿ : ಕೊರೊನಾ ಆರ್ಭಟ ಹಿನ್ನೆಲೆ ಮಾರ್ಚ್ 22 ರಿಂದ ಸಂಚಾರ ನಿಲ್ಲಿಸಿದ್ದ ವಿಮಾನಗಳು ಮೇ 15ರಿಂದ ದೇಶಿಯ ಸಂಚಾರವನ್ನ ಮತ್ತೆ ಪ್ರಾರಂಭಿಸಲಿದೆ. ಆದ್ರೆ, ಕೆಲವು ನಿರ್ಬಂಧಗಳ ವಿಧಿಸುತ್ತೇನೆ ಅಂತ ನಾಗರಿಕ ವಿಮಾನಯಾನ ಖಾತೆ ಸಚಿವ ಹರ್ದಿಪ್ ಸಿಂಗ್ ಪುರಿ ಹೇಳಿದ್ದಾರೆ.. ಮೂರು ಸೀಟ್ ನಲ್ಲಿ ಮಧ್ಯದ ಸೀಟ್ ಖಾಲಿ ಬಿಟ್ಟು ಸಂಚಾರ ನಡೆಸುವುದು ಸೇರಿದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಬಹುಮುಖ್ಯ ಹಾಗೆಯೇ ಸಿಬ್ಬಂದಿ ಸುರಕ್ಷತೆ ಸೇರಿದಂತೆ ಹಲವು ಮಾರ್ಗಸೂಚಿಗಳನ್ನ ಸಿದ್ಧಪಡಿಸಿದ್ದು ವಿಮಾನಯಾನ ಸಂಸ್ಥೆಗಳಿಗೆ ನೀಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
- Advertisement -