ನಮ್ಮ ಜೀವನದಲ್ಲಿ ಹಲವರು ಬಂದು ಹೋಗುತ್ತಾರೆ. ಉತ್ತಮ ಸ್ನೇಹಿತರಾದರೆ, ಕೊನೆಯವರೆಗೂ ಉಳಿಯುತ್ತಾರೆ. ಇನ್ನು ಕೆಲವರು ಅರ್ಧದಲ್ಲೇ ಹೊರಡುತ್ತಾರೆ. ಉತ್ತಮರಲ್ಲದಿದ್ದವರನ್ನು ನಾವೇ ದೂರ ಮಾಡುತ್ತೇವೆ. ಹೀಗೆ ಎಂಥ ವ್ಯಕ್ತಿಗಳ ಸಂಗ ಮಾಡಬಾರದು ಅನ್ನೋ ಬಗ್ಗೆ ನಾವಿಂದು ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಸ್ನೇಹ ಅನ್ನೋದು ಒಂದು ಸುಂದರ ಸಂಬಂಧ. ಕೆಲವರ ಜೀವನದಲ್ಲಿ ಈ ಸಂಬಂಧ ಶಾಶ್ವತವಾಗಿರುತ್ತದೆ. ನಿಮ್ಮ ಜೀವನದಲ್ಲಿಯೂ ಸ್ನೇಹಸಂಬಂಧವೆಂಬುದು ಸುಂದರವಾಗಿರಬೇಕು ಅಂದ್ರೆ ಕೆಲ ವ್ಯಕ್ತಿಗಳನ್ನು ದೂರದಲ್ಲಿಡಿ. ಮೊದಲನೇಯದಾಗಿ ಕುಡುಕರು.
ಸಾಮಾನ್ಯವಾಗಿ ಕೆಲವರಿಗೆ ಕುಡಿಯುವ ಚಟವಿರುತ್ತದೆ. ಆದರೆ ಅದು ಮಿತಿಯಲ್ಲಿರುತ್ತದೆ. ಆದರೆ ಜೀವನ ಇರುವುದೇ ಕುಡಿಯಲಿಕ್ಕೆ ಅಂತಾ ತಿಳಿದು, ಸಾಲ ಸೋಲ ಮಾಡಿ ಕುಡಿಯುವ ವ್ಯಕ್ತಿಗಳ ಸ್ನೇಹವಂತೂ ಮಾಡಲೇಬೇಡಿ. ಇಂಥವರು ನಿಮಗೂ ಚಟ ಹತ್ತಿಸಿ, ನಿಮ್ಮ ಜೀವನವನ್ನೂ ಹಾಳು ಮಾಡಬಲ್ಲರು. ಅಥವಾ ಕುಡಿಯಲು, ದುಡ್ಡಿಗಾಗಿ ನಿಮ್ಮನ್ನು ಪೀಡಿಸುವರು. ಹಾಗಾಗಿ ಕುಡುಕರ ಸಂಗ ಎಂದಿಗೂ ಮಾಡಬಾರದು.
ಎರಡನೇಯದಾಗಿ ಸೋಮಾರಿಗಳ ಸಹವಾಸ ಮಾಡಬೇಡಿ. ಮನುಷ್ಯ ಅಂದ ಮೇಲೆ ಸಣ್ಣ ಸೋಮಾರಿತನ ಇದ್ದೇ ಇರುತ್ತದೆ. ಆದ್ರೆ ಒಂದು ವಸ್ತುವನ್ನು ಆ ಬದಿಯಿಂದ ಈ ಬದಿ ಇಡದ ಮನುಷ್ಯ ಅತೀ ದೊಡ್ಡ ಸೋಮಾರಿಯಾಗಿರುತ್ತಾರೆ. ಇಂಥ ಸೋಮಾರಿಗಳ ಆರೋಗ್ಯ ಆಗಾಗ ಕೆಡುತ್ತಿರುತ್ತದೆ. ಮತ್ತು ಅನಾರೋಗ್ಯಕ್ಕೀಡಾದವನು ತನ್ನ ಕುಟುಂಬವನ್ನೂ ಸಾಕಲಾರ, ತನಗಾಗಿ ದುಡಿಯಲಾರ. ಇಂಥವ ಬೇರೆಯವರ ಸಹಾಯ ತೆಗೆದುಕೊಳ್ಳುವುದೇ ಹೆಚ್ಚು.
ಮೂರನೇಯದಾಗಿ ಬೇರೆಯವರ ಬಗ್ಗೆ ಯಾವಾಗಲೂ ಅಸೂಯೆ ತೋರುವವನ ಸ್ನೇಹ ಎಂದಿಗೂ ಮಾಡಬಾರದು. ಯಾಕಂದ್ರೆ ಆತ ಮುಂದೊಂದು ದಿನ ನಿಮ್ಮ ಏಳಿಗೆಯನ್ನೂ ಸಹಿಸುವುದಿಲ್ಲ. ನಿಮ್ಮ ಏಳಿಗೆ ಕಂಡು ಪರರ ಬಳಿ ಇಲ್ಲಸಲ್ಲದ ಮಾತುಗಳನ್ನಾಡಿ, ನಿಮ್ಮ ಗೌರವಕ್ಕೂ ಧಕ್ಕೆ ತರಬಹುದು. ಆದ್ದರಿಂದ ಯಾವಾಗಲೂ ಬೇರೆಯವರನ್ನು ಹೀಯಾಳಿಸುವನು, ದ್ವೇಷಿಸುವವನ ಸ್ನಾಹ ಮಾಡಬಾರದು.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )




