ಊಟಕ್ಕೆ ಬಂದು ಕೂರುವ ಮೊದಲೇ ತಟ್ಟೆಗೆ ಊಟವನ್ನು ಬಡಿಸಿಡಬೇಡಿ..

ಈ ಮದುವೆ ಮುಂಜಿ ವೇಳೆ ಕೆಲವರು, ಊಟಕ್ಕೆ ಜನರು ಬರುವ ಮೊದಲೇ ತಟ್ಟೆ ಇಟ್ಟು ಊಟ ಬಡಿಸಿಬಿಡುತ್ತಾರೆ. ಕೆಲ ಹೆಣ್ಣುಮಕ್ಕಳು ಕೂಡ ಗಂಡ ಆಫೀಸಿನಿಂದ ಮನೆಗೆ ಬರುವ ಮೊದಲೇ ತಟ್ಟೆಯಲ್ಲಿ ಊಟ ಬಡಿಸಿಟ್ಟು ಕಾಯುತ್ತಿರುತ್ತಾರೆ. ಹೀಗೆ ಮಾಡುವುದು ತಪ್ಪು. ಯಾಕೆ ಹೀಗೆ ಮಾಡಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಊಟ ಮಾಡುವವರು ತಟ್ಟೆ ಮುಂದೆ ಬಂದು ಕೂರುವ ಮುನ್ನ ತಟ್ಟೆಯಲ್ಲಿ ಅನ್ನ ಬಡಿಸಿಟ್ಟರೆ, ಅದರಲ್ಲಿನ ಘಮಕ್ಕೆ ಕೆಟ್ಟ ಶಕ್ತಿಗಳು ಊಟದೊಳಗೆ ಪ್ರವೇಶ ಮಾಡುತ್ತದೆ. ನಂತರ ಆ ಊಟ ಮಾಡಿದ ವ್ಯಕ್ತಿಯ ಆರೋಗ್ಯ ಹಾಳಾಗುತ್ತದೆ. ಆದ್ದರಿಂದ ಊಟಕ್ಕೆ ಜನ ಬರುವ ಮೊದಲೇ ಊಟ ಬಡಿಸಿಡಬಾರದು.

ಇಷ್ಟೇ ಅಲ್ಲದೇ, ನಾವು ಊಟಕ್ಕೆ ಕುಳಿತ ಬಳಿಕ ತಟ್ಟೆ ಇಟ್ಟು ಊಟ ಬಡಿಸಬೇಕೆ ವಿನಃ ಊಟ ಬಡಿಸಿದ ಮೇಲೆ ನಾವು ಬಂದು ತಟ್ಟೆ ಮುಂದೆ ಕೂರಬಾರದು. ಅನ್ನಕ್ಕಾಗಿ ನಾವು ಕಾಯಬೇಕೇ ಹೊರತು ಅನ್ನ ನಮಗಾಗಿ ಕಾಯಬಾರದು. ಗೊತ್ತಿದ್ದು ಗೊತ್ತಿದ್ದು ಈ ರೀತಿ ಅನ್ನವನ್ನ ಕಾಯಿಸಿ, ದುರಹಂಕಾರ ಮೆರೆದರೆ ಮುಂದೊಂದು ದಿನ ಅನ್ನಕ್ಕಾಗಿ ಹಾತೊರೆಯುವ ಪರಿಸ್ಥಿತಿ ಬರುತ್ತದೆ.

ಇನ್ನು ಟಿವಿ ನೋಡುತ್ತ ಊಟ ಮಾಡುವುದು. ಊಟದ ತಟ್ಟೆಗಿಂತ ಕಾಲು ಮುಂದೆ ಹಾಕಿ ಊಟ ಮಾಡುವುದು ಇತ್ಯಾದಿ ಕೆಲಸಗಳನ್ನ ಮಾಡಬಾರದು. ಚಟ್ಟೆಮುಟ್ಟೆ ಹಾಕಿ, ನೆಲದ ಮೇಲೆ ಕುಳಿತು ಊಟ ಮಾಡಿದರೆ ಆರೋಗ್ಯಕ್ಕೂ ಉತ್ತಮ, ಅನ್ನಪೂರ್ಣೆಶ್ವರಿಗೂ ಮರ್ಯಾದೆ ಕೊಟ್ಟ ಹಾಗಾಗುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author