ಊಟ ಮಾಡುವಾಗ ಮತ್ತು ಊಟದ ಬಳಿಕ ಈ ತಪ್ಪು ಮಾಡಬೇಡಿ..

ನಾವು ಊಟ ತಿಂಡಿ ತಿಂದು ಆರೋಗ್ಯವಾಗಿದ್ದರೆ ಮಾತ್ರ, ಹಲವು ವರ್ಷಗಳ ಕಾಲ ಬದುಕಲು ಸಾಧ್ಯ. ಏನನ್ನಾದರೂ ಸಾಧಿಸಲು ಸಾಧ್ಯ. ಅದಕ್ಕಾಗಿಯೇ ದೊಡ್ಡವರು ಹೇಳಿರುವುದು ಆರೋಗ್ಯವೇ ಭಾಗ್ಯ ಅಂತಾ. ಅದೇ ರೀತಿ ಪ್ರತೀ ಮನುಷ್ಯ ದುಡಿಯುವುದೇ ಊಟ, ಬಟ್ಟೆ, ಮನೆಗಾಗಿ. ಇಂಥ ಊಟ ನಮಗೆ ದಕ್ಕಬೇಕು ಅಂದ್ರೆ, ನಮ್ಮ ಮೇಲೆ ಸದಾ ಅನ್ನಪೂರ್ಣೆಶ್ವರಿಯ ಕೃಪೆ ಇರಬೇಕು. ಅದಕ್ಕಾಗಿ ನಾವು ಕೆಲ ತಪ್ಪುಗಳನ್ನು ಮಾಡಬಾರದು. ಯಾವುದು ಆ ತಪ್ಪುಗಳು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಮೊದಲನೇಯದಾಗಿ ನಾವು ಊಟ ಮಾಡುವಾಗ ಮಾಡಬಾರದ ಕೆಲ ತಪ್ಪುಗಳ ಬಗ್ಗೆ ತಿಳಿಯೋಣ. ಊಟ ಮಾಡುವಾಗ, ಅರ್ಧಕ್ಕೆ ಊಟವನ್ನು ಬಿಟ್ಟು ಎದ್ದು ಹೋಗಬಾರದು. ಯಾರೋ ಕರೆದರೂ, ಅಥವಾ ಯಾವುದೋ ಕೆಲಸ ನೆನಪಾಯಿತು ಎಂಬ ಕಾರಣಕ್ಕೆ ಊಟ ಬಿಟ್ಟು ಏಳುವುದು ತಪ್ಪು. ಅಥವಾ ಊಟದ ವೇಳೆ ಕೋಪ ಬಂತು ಊಟ ಬಿಟ್ಟು ಎದ್ದು ಹೋಗುವುದು ಕೂಡ ತಪ್ಪು. ಹೀಗೆ ಅನ್ನದ ಮೇಲೆ ಕೋಪ ತೋರಿಸಿದರೆ, ನೀವು ಅನ್ನಪೂರ್ಣೆಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ.

ಅಷ್ಟೇ ಅಲ್ಲದೇ, ನೆಲದ ಮೇಲೆ ಚಾಪೆ ಅಥವಾ ಮಣೆ ಇಟ್ಟು ಅದರ ಮೇಲೆ ಕುಳಿತು ಊಟ ಮಾಡಿದರೆ ಆರೋಗ್ಯಕ್ಕೆ ಉತ್ತಮ. ಇಂದಿನ ಕಾಲದಲ್ಲಿ ಡೈನಿಂಗ್ ಟೇಬಲ್ ಬಂದಿರುವ ಕಾರಣ ಅದನ್ನ ಬಳಸುತ್ತಾರೆ. ಇದನ್ನು ಬಿಟ್ಟು ಹಾಸಿಗೆ ಮೇಲೆ, ಸೋಫಾ ಮೇಲೆ ಕುಳಿತು ಊಟ ಮಾಡುವುದು ತಪ್ಪು. ಅಲ್ಲದೇ ಊಟ ಮಾಡುವ ವೇಳೆ, ಊಟದ ತಟ್ಟೆಯಿಂದ ಕಾಲು ಮುಂದಕ್ಕೆ ಹೋಗಬಾರದು. ಇನ್ನು ಊಟಕ್ಕೆ ಯಾರಾದರೂ ಕುಳಿತಾಗ ಅವರ ಮನಸ್ಸಿಗೆ ಬೇಸರವಾಗುವ ರೀತಿ ಮಾತನಾಡುವುದು ತಪ್ಪು.

ಇನ್ನು ಊಟವಾದ ಮೇಲೆ ಮಾಡಬಾರದ ತಪ್ಪೇನೆಂದರೆ, ಊಟದ ತಟ್ಟೆಯಲ್ಲಿ ಕೈ ತೊಳೆಯಬಾರದು. ಮತ್ತು ಊಟವಾದ ಬಳಿಕ ಬೇಗ ಕೈ ತೊಳೆಯಬೇಕೆ ವಿನಃ ಕೈಯನ್ನ ಒಣಗಿಸಬಾರದು. ಇದರಿಂದ ಮನೆ ಒಡೆಯನಿಗೆ ತೊಂದರೆಯಾಗುತ್ತದೆ. ಇಷ್ಟೇ ಅಲ್ಲದೇ, ಊಟವಾದ ಬಳಿಕ ಮೈಮುರಿಯುವ, ಕೈ ಕೊಡಕುವ ಸ್ವಭಾವ ಹಲವರಿಗಿರುತ್ತದೆ. ಹೀಗೆ ಮಾಡಿದರೆ, ತಿಂದ ಅನ್ನ ಮೈ ಸೇರುವುದಿಲ್ಲ. ಹೀಗಾದರೆ, ನಿಮ್ಮಲ್ಲಿ ಶಕ್ತಿಯ ಪ್ರಮಾಣ ಕ್ಷಿಣಿಸುತ್ತಾ ಬರುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು

ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,

 ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,

ಸ್ತ್ರೀಪುರುಷ ವಶೀಕರಣ, ಮಾಟಮಂತ್ರ, ಶತ್ರು ನಾಶ,

 ಭೂಮಿ ವಿಚಾರ, ಸತಿಪತಿ ಕಲಹ, ಮದುವೆ ಸಮಸ್ಯೆ,

ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,

ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ

ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ

( 100% ಪರಿಹಾರ ಗ್ಯಾರಂಟಿ )

About The Author