ಗಂಡನ ಕರ್ಮದಲ್ಲಿ ಹೆಂಡತಿಯದು ಅರ್ಧಪಾಲಿರುತ್ತೆ ಅನ್ನೋ ಮಾತಿದೆ. ಗಂಡನ ಪಾಪಕರ್ಮದಲ್ಲಾಗಲಿ ಪುಣ್ಯಕರ್ಮದಲ್ಲಾಗಲಿ ಪತ್ನಿಗೂ ಪಾಲಿರುತ್ತದೆ. ಆದ್ದರಿಂದ ಪತ್ನಿ ಎಂದಿಗೂ ಪತಿಯ ಒಳಿತನ್ನೇ ಬಯಸಬೇಕು. ಪತಿ ಕೆಲಸಕ್ಕೆ ಹೋಗುವಾಗ ಪತ್ನಿ ಕೆಲ ಕೆಲಸಗಳನ್ನ ಮಾಡಕೂಡದು. ಯಾವುದು ಆ ಕೆಲಸ ಅನ್ನೋ ಬಗ್ಗೆ ಮಾಹಿತಿಯನ್ನ ನೀಡಲಿದ್ದೇವೆ.

ನಾವು ಈ ಮೊದಲೇ ಹೇಳಿದಂತೆ ಗಂಡ ಕೆಲಸಕ್ಕೆ ಹೋದ ಬಳಿಕ ಮನೆಯಲ್ಲಿ ಕಸ ಗುಡಿಸಬೇಡಿ. ಅಂಥ ಕೆಲಸಗಳನ್ನ ಗಂಡ ಕೆಲಸಕ್ಕೆ ಹೋಗುವ ಮುನ್ನವೇ ಮಾಡಿ ಮುಗಿಸಿ. ಇನ್ನು ಪತಿ ಕೆಲಸಕ್ಕೆ ತೆರಳುವಾಗ, ಕೂದಲು ಬಿಟ್ಟು, ಹಣೆಗೆ ಬೊಟ್ಟಿಡದೇ, ಕೈಗೆ ಬಳಿ ಹಾಕಿಕೊಳ್ಳದೇ ಬಿಳ್ಕೊಡಬಾರದು.
ಕೆಲ ಪತ್ನಿಯರು ಪತಿ ಹೊರಗೆ ಕಾಲಿಟ್ಟ ತಕ್ಷಣವೇ ಥಟ್ ಎಂದು ಬಾಗಿಲು ಹಾಕಿಬಿಡುತ್ತಾರೆ. ಆದ್ರೆ ಹಾಗೆ ಮಾಡಬಾರದು, ಪತಿ ಸ್ವಲ್ಪ ದೂರ ನಡೆದ ಬಳಿಕವಷ್ಟೇ ಮನೆಬಾಗಿಲು ಮುಚ್ಚಬೇಕು.
ಇನ್ನು ಕೆಲಸಕ್ಕೆ ಹೋಗುವಾಗ ಅಥವಾ ಹೊರಗೆ ಹೋಗುವಾಗ ಹೋಗಿ ಬರುತ್ತೇನೆಂದು ಹೇಳಬೇಕೇ ವಿನಃ ಹೋಗುತ್ತೇನೆಂದು ಹೇಳಬಾರದು. ಇದರಿಂದ ಅನಾಹುತ ಸಂಭವಿಸುವ ಸಾಧ್ಯತೆ ಇರುತ್ತದೆ.

ಕೊಳ್ಳೇಗಾಲದ ಓಂ ಶ್ರೀ ಕಾಡುಕುರುಬ ದೇವಿ ಜ್ಯೋತಿಷ್ಯಶಾಸ್ತ್ರo
ಶ್ರೀ ಮೋಡಿ ಚೌಡಯ್ಯ, ಬಿಳಿಗಿರಿ ಶ್ರೀರಂಗನಾಥ ಬೆಟ್ಟದ ಕಾಡುಸಿದ್ದರು ಪ್ರಧಾನ ಅರ್ಚಕರು
ದೂರವಾಣಿ ಸಂಖ್ಯೆ : 9008039013
ಕೊಳ್ಳೇಗಾಲ ಹಾಗೂ ಕೇರಳದ ನಂ1 ವಶೀಕರಣ ಸ್ಪೆಷಲಿಸ್ಟ್ ವಶೀಕರಣದಲ್ಲಿ ಚಾಲೆಂಜ್ ಫೋನಿನ ಮೂಲಕ ವಿಶೇಷ ಪರಿಹಾರ ನಿಮ್ಮ ಎಂತಹ ಕಠಿಣ ನಿಗೂಡ ಸಮಸ್ಯೆಗಳಿಗೆ ಕಾಡು ದೇವಿ ರುದ್ರ ಕಾಳಿಯನ್ನು ತಮ್ಮ ವಶದಲ್ಲಿ ಇರಿಸಿಕೊಂಡಿರುವ ಏಕೈಕ ಮಾಂತ್ರಿಕರು ಬಲಿಷ್ಠ ಯಂತ್ರ ಮಂತ್ರ ಬ್ರಹ್ಮತಂತ್ರ ವಿದ್ಯೆಯಿಂದ ಕೇವಲ 1 ದಿನದಲ್ಲಿ ಶಾಶ್ವತ ಪರಿಹಾರ ಶತಸಿದ್ಧ ನಿಮ್ಮ ಕುಟುಂಬದ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವಿದೇಶ ಪ್ರಯಾಣ ಸಂತಾನ ಫಲ ಶತ್ರು ಕಾಟ ಸಾಲದ ಬಾಧೆ ವ್ಯಾಪಾರದಲ್ಲಿ ತೊಂದರೆ ರಾಜಕೀಯ ಭೂಮಿ ವಶ ಸ್ತ್ರೀ ಪುರುಷ ವಶೀಕರಣ ದುಷ್ಟಶಕ್ತಿ ಉಚ್ಚಾಟನೆ ಹಾಗೂ ಇನ್ನೂ ನಿಮ್ಮ ಯಾವುದೇ ಸಮಸ್ಯೆಗಳಿದ್ದರೂ ಕಾಡುಸಿದ್ದರ ಚೌಡಿ ಬಂಧನ ಪ್ರಯೋಗ ಭೂತರಾಯ ರಕ್ತೇಶ್ವರಿ ಅಘೋರಿ ನಾಗ ಸಾಧುಗಳ ಬಲಿಷ್ಠ ಪೂಜಾ ಶಕ್ತಿಯಿಂದ ಕೇವಲ1 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಯಾರಿಗೆ ವೃದ್ಧರಿಗೆ ಕಡಿಮೆ ಖರ್ಚಿನಲ್ಲಿ ಪರಿಹಾರ ಮಾಡಿಕೊಡುತ್ತಾರೆ ಫೋನಿನ ಮೂಲಕ ವಿಶೇಷ ಪರಿಹಾರ.
ಕೊಳ್ಳೇಗಾಲದ ಓಂ ಶ್ರೀ ಕಾಡುಕುರುಬ ದೇವಿ ಜ್ಯೋತಿಷ್ಯಶಾಸ್ತ್ರo
ಶ್ರೀ ಮೋಡಿ ಚೌಡಯ್ಯ, ಬಿಳಿಗಿರಿ ಶ್ರೀರಂಗನಾಥ ಬೆಟ್ಟದ ಕಾಡುಸಿದ್ದರು ಪ್ರಧಾನ ಅರ್ಚಕರು
ದೂರವಾಣಿ ಸಂಖ್ಯೆ : 9008039013




