ಕೂದಲು ಬಾಚುವಾಗ ಕೆಲ ನಿಯಮಗಳನ್ನ ಅನುಸರಿಸಬೇಕು. ಹಾಗೆ ನಿಯಮವನ್ನ ಅನುಸರಿಸದಿದ್ದಲ್ಲಿ, ಕಷ್ಟ ಕಟ್ಟಿಟ್ಟಬುತ್ತಿ. ಹಾಗಾದ್ರೆ ಯಾವುದು ಆ ನಿಯಮ ಅನ್ನೋದನ್ನ ನೋಡೋಣ ಬನ್ನಿ..
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಮುಸ್ಸಂಜೆ ಬಳಿಕ ಅಂದ್ರೆ ದೀಪ ಹಚ್ಚಿದ ಬಳಿಕ ಕೂದಲು ಬಾಚಬಾರದು. ರಾತ್ರಿಯೂ ಸಹ ಕೂದಲು ಬಾಚಬಾರದು, ಎಣ್ಣೆ ಹಚ್ಚಬಾರದು.

ಮನೆಯಲ್ಲಿ ಕೂದಲು ಬಾಚಬೇಡಿ. ಹೊರಗೆ ನಿಂತು ಕೂದಲು ಬಾಚಿಕೊಂಡು ಉದುರಿದ ಕೂದಲನ್ನ ಹೊರಗೇ ಚೆಲ್ಲಿ ಬನ್ನಿ.. ಇನ್ನು ಹೊಸ್ತಿಲ ಮೇಲೆ ನಿಂತು ಎಂದಿಗೂ ಕೂದಲು ಬಾಚಬೇಡಿ..

ಕೆಲವರಿಗೆ ಉದುರಿದ ಕೂದಲು ಜೋಡಿಸಿಟ್ಟು, ಮಾರುವ ಚಟವಿರುತ್ತದೆ. ಇದು ಅತ್ಯಂತ ಕೆಟ್ಟ ಚಟ. ಇಂಥ ಚಟವಿದ್ದರೆ, ಮನೆಗೆ ಒಳಿತಲ್ಲ. ಎರಡು ಮೂರು ರೂಪಾಯಿಗಾಗಿ ಜೀವನವನ್ನ ಹಾಳು ಮಾಡಿಕೊಳ್ಳಬೇಡಿ. ನೀವು ಉದುರಿನ ನಿಮ್ಮ ಕೂದಲು ಮಾರುವುದರಿಂದ ಮನೆಯಲ್ಲಿ ಸಾವು ನೋವಾಗುವ ಸಾಧ್ಯತೆ ಇರುತ್ತದೆ. ಅಲ್ಲದೇ, ನಿಮ್ಮ ಕೂದಲನ್ನಿಟ್ಟುಕೊಂಡು ಮಾಟ ಮಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ ತಲೆ ಬಾಚಿದ ಬಳಿಕ, ಕೂದಲನ್ನ ಡಸ್ಟ್ಬೀನ್ಗೆ ಹಾಕಿ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754




