ಈ ಮೊದಲೇ ನಾವು ನಿಮಗೆ ಪೊರಕೆ ನಮ್ಮನ್ನು ಲಕ್ಷಾಧಿಪತಿ ಮಾಡಬಹುದು ಅಥವಾ ಭಿಕ್ಷಾಧಿಪತಿ ಮಾಡಬಹುದು ಎಂಬ ಬಗ್ಗೆ ತಿಳಿಸಿಕೊಟ್ಟಿದ್ದೆವು. ಅಂತೆಯೇ ಇಂದು ಕೆಲ ಸಮಯದಲ್ಲಿ ಕಸಗುಡಿಸಕೂಡದು. ಯಾವುದು ಆ ಸಮಯ ಅನ್ನೋದನ್ನ ತಿಳಿಸಿಕೊಡಲಿದ್ದೇವೆ.

ಎಲ್ಲರಿಗೂ ಸಂಜೆ ವೇಳೆ ಕಸಗುಡಿಸಬಾರದು ಅನ್ನೋದು ಗೊತ್ತೇ ಇದೆ. ಸಂಜೆ ದೀಪ ಹಚ್ಚಿದ ಬಳಿಕ ಕಸ ಗುಡಿಸುವುದರಿಂದ ಮನೆಗೆ ಒಳಿತಾಗುವುದಿಲ್ಲ. ಅಲ್ಲದೇ ರಾತ್ರಿ ಮಲಗುವ ವೇಳೆ ಕೂಡ ಕೆಲವರಿಗೆ ಕಸ ಗುಡಿಸಿ, ಮಲಗುವ ಅಭ್ಯಾಸವಿರುತ್ತದೆ. ಆದ್ರೆ ಹಾಗೆ ಮಾಡುವುದು ತಪ್ಪು.
ಇನ್ನು ನಿಮ್ಮ ಮನೆಗೆ ಅತಿಥಿಗಳು ಬಂದು ಹೋದ ಬಳಿಕ ಅಥವಾ ಮನೆಜನ ಎಲ್ಲಾದರೂ ಹೊರಗೆ ಹೋದ ಬಳಿಕ ಥಟ್ ಅಂತ ಕಸಗುಡಿಸಲು ಹೋಗಬೇಡಿ. ಸ್ವಲ್ಪ ಹೊತ್ತು ಬಿಟ್ಟು ಕಸ ಗುಡಿಸಿ.
ಅಲ್ಲದೇ ಪತಿ ಕೆಲಸಕ್ಕೆ ಹೋದ ಬಳಿಕ ಮನೆಗೆಲಸವೆಲ್ಲ ಮಾಡಿಬಿಡೋಣ ಎನ್ನುವ ಧಾವಂತದಲ್ಲಿ ಕಸಗುಡಿಸಲು ಹೋಗಬೇಡಿ. ಹೀಗೆ ಮಾಡಿದ್ದಲ್ಲಿ, ಯಾವ ಕೆಲಸಕ್ಕೆ ನಿಮ್ಮ ಪತಿ ಹೊರಗೆ ಹೋಗಿದ್ದಾರೋ ಆ ಕೆಲಸ ಆಗುವುದಿಲ್ಲ.
ಇನ್ನು ಯಾರಾದರೂ ಊಟಕ್ಕೆ ಕೂತಾಗ ಕಸಗುಡಿಸಕೂಡದು. ಊಟ ಮಾಡುವವರು ಡೈನಿಂಗ್ ಟೇಬಲ್ ಮೇಲೆ, ನೆಲದ ಮೇಲೆ, ಸೋಫಾ-ಕುರ್ಚಿ ಎಲ್ಲಿ ಕುಳಿಕತುಕೊಂಡರೂ ಕೂಡ, ನೀವು ಆ ವೇಳೆ ಕಸಗೂಡಿಸಬಾರದು.
ಬೆಳಿಗ್ಗೆ ಎದ್ದ ತಕ್ಷಣ ಸೂರ್ಯೋದಯಕ್ಕೂ ಮುನ್ನ ಕಸ ಗುಡಿಸಿದರೆ ಉತ್ತಮ. ಪದೇ ಪದೇ ಮನೆಯಲ್ಲಿ ಧೂಳು ಬರುತ್ತಿದ್ದರೆ, ಸಂಜೆ 5 ಗಂಟೆಯೊಳಗೇ ಕಸಗುಡಿಸಿಬಿಡಿ.

ನಿಮ್ಮ ಸಮಸ್ಯೆ ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ. ಕೇವಲ 48 ಗಂಟೆಯಲ್ಲಿ ಶಾಶ್ವತ ಪರಿಹಾರ. ನಂ1. ವಶೀಕರಣ ಸ್ಪೆಶಲಿಸ್ಟ್. ಸ್ತ್ರೀ ಪುರುಷ ವಶೀಕರಣ. ಗಂಡ ಹೆಂಡತಿ ಸಮಸ್ಯೆ, ಶತ್ರು ನಾಶ, ಜನವಶ, ಧನವಶ, ನಿಮ್ಮ ಜೀವನದ ಅನೇಕ ಸಮಸ್ಯೆಗಳಿಗೆ 8 ಗಂಟೆಯಲ್ಲಿ ಶಾಶ್ವತ ಪರಿಹಾರ.
ಶ್ರೀ ಕೇರಳ ಭಗವತಿ ಜ್ಯೋತಿಷ್ಯರು , ಪಂಡಿತ್ ಶ್ರೀನಿವಾಸ್ ಗುರೂಜಿ
ದೂರವಾಣಿ ಸಂಖ್ಯೆ: 9964855888

