ಮನೆಯ ಹೆಣ್ಣು ಮಕ್ಕಳು ಮಾಡೋ ಕೆಲಸಗಳು ಮನೆಯ ಒಳಿತು ಕೆಡುಕಿಗೆ ಕಾರಣವಾಗುತ್ತದೆ. ಅಂತೆಯೇ ಮುತ್ತೈದೇಯರು ಕೂಡ ಕೆಲ ತಪ್ಪುಗಳನ್ನ ಮಾಡಕೂಡದು. ಹಾಗೆ ಮಾಡುವುದರಿಂದ ಮನೆಯ ಅಭಿವೃದ್ಧಿಯಾಗುವುದಿಲ್ಲ. ಯಾವುದು ಆ ತಪ್ಪುಗಳು ಅನ್ನೋದರ ಬಗ್ಗೆ ತಿಳಿಯೋಣ.

ಸೂರ್ಯೋದಯದ ವೇಳೆ ಮತ್ತು ಸೂರ್ಯಾಸ್ತದ ವೇಳೆ ಬಟ್ಟೆ ತೊಳೆಯಬಾರದು. ಈ ವೇಳೆಯಲ್ಲಿ ಲಕ್ಷ್ಮೀಯ ಆಗಮನವಾಗುವುದರಿಂದ, ಈ ವೇಳೆ ಬಟ್ಟೆ ತೊಳೆಯಕೂಡದು.
ಕೆಲ ಹೆಣ್ಣುಮಕ್ಕಳು ಫ್ಯಾಷನ್ ಎಂದು ಉಗುರುಗಳನ್ನ ಉದ್ದುದ್ದ ಬೆಳೆಸಿರುತ್ತಾರೆ. ಆದ್ರೆ ಅದು ಮನೆಗೆ ಒಳ್ಳೆಯದಲ್ಲ. ಅಂಥ ಹೆಣ್ಣುಮಕ್ಕಳಿಗೆ ಕೋಪ ಹೆಚ್ಚಿರುತ್ತದೆ. ಮತ್ತು ಯಾವ ಹೆಣ್ಣಿಗೆ ಹೆಚ್ಚು ಕೋಪವಿರುತ್ತದೋ ಅಂಥ ಹೆಣ್ಣಿರುವ ಮನೆಯಲ್ಲಿ ದಾರಿದ್ರ್ಯ ಹೆಚ್ಚಿರುತ್ತದೆ.
ಮುತ್ತೈದೆಯರು ಹೆಚ್ಚು ನಿದ್ದೆ ಮಾಡುವುದರಿಂದ ಮನೆಯ ಅಭಿವೃದ್ಧಿಯಾಗುವುದಿಲ್ಲ. ಅಲ್ಲದೇ, ಮಂಗಳವಾರ ಮತ್ತು ಶುಕ್ರವಾರ ಮತ್ತು ಮುಸ್ಸಂಜೆ ದೀಪ ಹಚ್ಚುವ ವೇಳೆ ಹೆಣ್ಣು ಮಕ್ಕಳು ಕಣ್ಣೀರು ಹಾಕಬಾರದು. ಈ ರೀತಿ ಮಾಡಿದ್ದಲ್ಲಿ ಮನೆಜನಕ್ಕೆ ಯಶಸ್ಸು ಸಿಗೋದಿಲ್ಲ. ಆದ್ದರಿಂದ ನಿಮ್ಮ ಮನೆ ಹೆಣ್ಣು ಮಕ್ಕಳು ಕಣ್ಣೀರು ಹಾಕದ ಹಾಗೆ ನೋಡಿಕೊಳ್ಳಿ.
ಮುತ್ತೈದೇಯರು ಪ್ರತಿದಿನ ಬೆಳಿಗ್ಗೆ ಎದ್ದು ಶುಚಿರ್ಭೂತರಾಗಿ ಅಂಗಳದಲ್ಲಿ ಕಸ ಗುಡಿಸಿ, ಹೊಸ್ತಿಲಿಗೆ ರಂಗೋಲಿ ಹಾಕಬೇಕು. ಇನ್ನು ಪೂಜೆಯ ವೇಳೆ ಕೂದಲು ಕಟ್ಟಿಕೊಂಡು ಪೂಜೆ ಮಾಡಬೇಕು. ಯಾವುದೇ ಕಾರಣಕ್ಕೂ ಕೂದಲು ಬಿಟ್ಟು ಪೂಜೆ ಮಾಡುವುದಾಗಲಿ, ಮನೆಯಲ್ಲಿ ಓಡಾಡುವುದಾಗಲಿ ಮಾಡಬೇಡಿ. ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ.

ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶುಕ್ಲಾಚಾರ್ಯು ಗುರೂಜಿ, ದೂರವಾಣಿ ಸಂಖ್ಯೆ: 9886868111
ನಿಮ್ಮ ಸಮಸ್ಯೆಗಳಾದ ಸ್ತ್ರೀ ಪುರುಷ ವಶೀಕರಣ, ಗಂಡ ಹೆಂಡತಿ ಸಮಸ್ಯೆ, ಸಾಲಬಾಧೆ, ವ್ಯಾಪಾರ, ಶತ್ರುನಾಶ, ಮಾಟಮಂತ್ರ, ಜನವಶ, ಧನವಶ ಯಾವುದೇ ಸಮಸ್ಯೆಗಳಿದ್ದರೂ ಕೇವಲ ಮೂರು ದಿನಗಳಲ್ಲಿ ಪರಿಹಾರ..




