ನಾವು ಮನೆಯಲ್ಲಿ ನಮಗೆ ಗೊತ್ತಿಲ್ಲದೇ ಮಾಡುವ ಕೆಲ ತಪ್ಪುಗಳಿಂದ ದರಿದ್ರದ ಆಗಮನವಾಗುತ್ತದೆ. ಇದರಿಂದ ಜೀವನದಲ್ಲಿ ಯಶಸ್ಸು ಕಾಣಲಾಗೋದಿಲ್ಲಾ. ಮನೆಯ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ. ಹಾಗಾದ್ರೆ ಯಾವುದು ಆ ತಪ್ಪುಗಳು ಅನ್ನೋದನ್ನ ನೋಡೋಣ ಬನ್ನಿ..

ಮೊದಲನೆಯದಾಗಿ, ದೇವಸ್ಥಾನಕ್ಕೆ ಹೋಗಿ ಬಂದ ಬಳಿಕ, ಮತ್ತು ಮನೆಯಲ್ಲಿ ಪೂಜೆ ಮಾಡಿದ ಬಳಿಕ, ಕೈ ಕಾಲು ತೊಳೆದುಕೊಳ್ಳಬಾರದು. ಹೀಗೆ ಮಾಡುವುದರಿಂದ ಪೂಜಾ ಫಲ ದೊರಕುವುದಿಲ್ಲ. ಅಲ್ಲದೇ, ದೇವಸ್ಥಾನಕ್ಕೆ ಹೋಗಿ ಬಂದು ಪ್ರಯೋಜನವಾಗುವುದಿಲ್ಲ.
ಎರಡನೇಯದಾಗಿ ಮನೆಗೆ ಭಿಕ್ಷೆ ಬೇಡಲು ಬಂದಾಗ, ಅಥವಾ ಅಕ್ಕ ಪಕ್ಕದ ಮನೆಯರು ಏನಾದ್ರೂ ಕೇಳಲು ಬಂದಾಗ, ಅಥವಾ ನೀವು ಏನಾದರೂ ಖರೀದಿ ಮಾಡಿ, ಅದರ ದುಡ್ಡು ನೀಡಲು ಹೋದಾಗ, ಹೊಸ್ತಿಲ ಬಳಿ ನಿಂತು, ಅಥವಾ ಬಾಗಿಲ ಬಳಿ ನಿಂತು, ಅಥವಾ ಮನೆ ಒಳಗೆ ನಿಂತು ಭಿಕ್ಷೆಯಾಗಲಿ, ದಾನವಾಗಲಿ, ವಸ್ತುವಾಗಲಿ, ದುಡ್ಡಾಗಲಿ ನೀಡುವಂತಿಲ್ಲ. ಹೀಗೇನಾದ್ರೂ ನೀವು ದುಡ್ಡು ಕೊಟ್ರೆ, ನಿಮ್ಮ ಅದೃಷ್ಟವೆಲ್ಲಾ ಅವರಿಗೆ ಹೋಗಿ, ಅವರ ದಾರಿದ್ರ್ಯವೆಲ್ಲ ನಿಮಗೆ ಸುತ್ತಿಕೊಳ್ಳುತ್ತದೆ. ಹಾಗಾಗಿ ವಸ್ತು, ದುಡ್ಡು, ದಾನ ಅಥವಾ ಭಿಕ್ಷೆ ನೀಡುವುದಿದ್ದರೆ. ಮನೆ ಹೊರಗೆ ಹೋಗಿಯೇ ನೀಡಬೇಕು.
ಇನ್ನು ತಲೆಕೂದಲು ಬಿಟ್ಟು ಪೂಜೆಗೆ ಕೂರುವುದಾಗಲಿ, ದೇವಸ್ಥಾನಕ್ಕೆ ಹೋಗುವುದಾಗಲಿ ಮಾಡಬಾರದು. ಹೀಗೆ ಮಾಡಿದ್ದಲ್ಲಿ ದಾರಿದ್ರ್ಯ ಸಂಭವಿಸುವ ಸಾಧ್ಯತೆ ಇದೆ. ನಿಮ್ಮ ಜೀವನದಲ್ಲಿ ಅಭಿವೃದ್ಧಿಯಾಗುವುದಿಲ್ಲ.
ಇನ್ನು ಕೆಲವರ ಮನೆಯಲ್ಲಿ ನೀರು ಹಾಗೆ ಸುಮ್ಮನೆ ಪೋಲಾಗಿ ಹೋಗುತ್ತಿರುತ್ತದೆ. ಆದ್ರೆ ಮನೆಯಲ್ಲಿ ಸುಮ್ಮನೆ ನೀರು ಪೋಲಾದಂತೆ, ನಿಮ್ಮ ಹಣ ಕೂಡ ಪೋಲಾಗುತ್ತದೆ. ಹಣ ಉಳಿತಾಯವಾಗಬೇಕು. ಅಭಿವೃದ್ಧಿಯಾಗಬೇಕು ಅಂದ್ರೆ ನೀರು ಪೋಲಾಗುವುದನ್ನು ತಡೆಯಬೇಕು.

ಶ್ರೀ ಗಣಪತಿ ಜ್ಯೋತಿಷ್ಯ ಕೇಂದ್ರ
ಭಾರತದ ಪ್ರಖ್ಯಾತ ಜ್ಯೋತಿಷ್ಯರು ಪಂಡಿತ್ ಸಂತೋಷ್ ರಾವ್
ದೂರವಾಣಿ ಸಂಖ್ಯೆ: 9380683911
ಜ್ಯೋತಿಷ್ಯ ಶಾಸ್ತ್ರದಲ್ಲಿ 20 ವರ್ಷಗಳಿಗಿಂತಲೂ ಅಧಿಕ ಅನುಭವ, ನಿಮ್ಮ ಯಾವುದೇ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ದಾಂಪತ್ಯ ಕಲಹ, ವ್ಯವಹಾರದಲ್ಲಿ ಸಮಸ್ಯೆ, ಕೋರ್ಟ್ ಕೇಸ್, ಸ್ತ್ರೀ- ಪುರುಶ ವಶೀಕರಣ, ಮಾಟ ಮಂತ್ರ ಇತರೇ ಯಾವುದೇ ಸಮಸ್ಯೆಗಳಿಗೆ ಪ್ರಾಚೀನ ಕಾಲದ ವೇದ ಶಾಸ್ತ್ರದ ಮೂಲಕ ಕೇವಲ 7 ದಿನಗಳಲ್ಲೇ ಶಾಶ್ವತ ಪರಿಹಾರ.
ಇಂದೇ ಸಂಪರ್ಕಿಸಿ ಶ್ರೀ ಪಂಡಿತ್ ರಾವ್: 9380683911




